ಹುಳಿಯಾರು
ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಟಾಟಾ ಎಸಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಡ್ರೈವರ್ ಗೆ ಹೃಧಯಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ ಮತ್ತು ಟಾಟಾ ಎಸಿಯಲ್ಲಿ ಮಿಕ್ಸಿಗಳು ತುಂಬಿದ್ದವು ಎಂದು ತಿಳಿದು ಬಂದಿದೆ.
ತುಮಕೂರು : ತಂದೆಯ ಸಾವಿನಲ್ಲೂ ಸಮಯಪ್ರಜ್ಞೆ ಮೆರೆದ ಬಾಲಕನಿಗೆ ಪ್ರಶಂಸೆ!!
ದುರ್ದೈವಿಯನ್ನು ಕೊರಟಗೆರೆ ತಾಲ್ಲೂಕಿನ ಅಲಾಳ ಸಂದ್ರ ಗ್ರಾಮದ ಶಿವಕುಮಾರ್(35) ತಂದೆ ಕದುರಪ್ಪ ಅವರ ಮಗ ಎಂದು. ಗುರುತಿಸಿಲಾಗಿದೆ ಮೃತ ದೇಹವನ್ನು ಹುಳಿಯಾರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
