ಬೆಂಗಳೂರು
ಮಾಸ್ಕ್ ದಂಡ ಹೆಚ್ಚಳಕ್ಕೆ ಸಾರ್ವಜನಿಕರಿಂದ ವಿರೋಧ ಕೇಳಿಬಂದಿದ್ದು, ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
50 ರೂಪಾಯಿ 100 ರೂಪಾಯಿ ದಂಡ ವಿಧಿಸುವುದು ಸಹಜ.ಆದರೆ 1000 ರೂಪಾಯಿ ದಂಡ ಕಟ್ಟುವುದು ಯಾವ ನ್ಯಾಯ?ಕರ್ನಾಟಕಕ್ಕೆ ಬಂದಿರುವಂತಬ ಈ ದುಃಸ್ಥಿತಿ ಡೀ ದೇಶದಲ್ಲಿ ಎಲ್ಲೂ ಕಂಡು ಬಂದಿಲ್ಲ.ಏಕಾಏಕಿ ಮನಸಿಗೆ ಬಂದಂತೆ ದಂಡ ವಿಧಿಸಿರುವುದು ಸರ್ಕಾರದ ಅಧಿಕ ಪ್ರಸಂಗತನ ಎಂದು ಕಿಡಿಕಾರಿದರು.ಕೂಡಲೇ ಸರ್ಕಾರ ಈ ತೀರ್ಮಾನವನ್ನು ಹಿಂಪಡೆಯಬೇಕು.ಜಿಲ್ಲಾಧಿಕಾರಿಗಳ ಮೂಲಕ ಕರಪತ್ರ ಹಂಚಿಸಿ ಜನರಲ್ಲಿ ಕೊರೊನಾ ಮಾಸ್ಕ್ ಜಾಗೃತಿ ಮೂಡಿಸಬೇಕೆಂದು ಹೊರಟ್ಟಿ ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
