ಕೊರಟಗೆರೆ
ತಾಲ್ಲೂಕಿನ ಜೋನಿಗರಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿ ಚಾಲಕ ಸ್ಥಳದಲ್ಲಿಯೇ ಸಾವು ತೋವಿನಕೆರೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೃಷಿಯಂತ್ರಧಾರೆಯ ಚಾಲಕ ನೇಗಲಾಲದ ಯುವಕ ದಯಾನಂದ ಟ್ರಾಕ್ಟರ್ ಪಲ್ಟಿಯಾಗಿ ಜೋನಿಗರಹಳ್ಳಿ ಬಳಿ ಸಾವನ್ನಪ್ಪಿದ್ದಾರೆ
ಘಟನೆ ನಡೆದ ಸ್ಥಳಕ್ಕೆ psi ಮುತ್ತುರಾಜ್ ಮತ್ತು ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ