ಹೊಸದುರ್ಗ:
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಿದರು.ಕಾರ್ಯಕ್ರಮದಲಿ ಮಹಿಳಾ ಸಬಲೀಕರಣದ ಕುರಿತು ಮತ್ತು ಪ್ರತಿ ಪುರುಷರ ಯಶಸ್ಸಿನ ಹಿಂದೆ ಸ್ತ್ರೀಯರ ಪಾತ್ರ ದೊಡ್ಡದು ಎಂದು ಸಂಪನ್ಮೂಲ ವ್ಯಕ್ತಿಗಳಾದ ಸದಾಶಿವ ಡಿಓ ವಿಶ್ಲೇಶಿದರು.
ಇದೇ ವೇಳೆ ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಎಸ್.ಬಿ.ಮಂಜುನಾಥ್, ಪ್ರಾಧ್ಯಪಕರಾದ ಟಿ. ಜಯಪ್ಪ, ಈರಣ್ಣ, ರವಿಕುಮಾರ್, ಮಮತಾ ಎನ್, ಸವಿತಾ ಎಚ್.ಎಸ್, ನಂದಿನಿ ಕೆ.ಎನ್, ಮರಿಯಾ ರಜಾತಿ ಹಾಗೂ ಗೀತಾ ಹಾಜರಿದ್ದರು.