ಬಳ್ಳಾರಿ:
ಬಳ್ಳಾರಿ ಜಿಲ್ಲೆಯ ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ವಿ,ರಾಮ್ ಪ್ರಸಾತ್ ಮನೋಹರ್ ಮತ್ತು ಅವರ ಶ್ರೀಮತಿ ದಿವ್ಯ ಪ್ರಭಾ ರವರು ಕುಟುಂಬ ಸಮೆತರು ಸೇರಿ ಸತ್ಯನಾರಾಯಣ ಪೇಟೆಯಲ್ಲಿರುವ ಕರ್ನಾಟಕ ಗೃಹ ಮಂಡಲಿಯಲ್ಲಿ ಸ್ಥಾಪಿಲಾಗಿರುವ 119 ರ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಸಮಾಜಕ್ಕೆ ಮತದಾನ ಪ್ರಜಾಪ್ರಭುತ್ವದ ಹಕ್ಕು ಹೀಗೆ ಎಲ್ಲರೂ ಉತ್ಸಹದಿಂದ ಮತವನ್ನು ಚಲಾಸಬೇಕೆಂದು ಜನರಿಗೆ ತೋರಿಸಿ ಕೊಟ್ಟರು ನಮಗೆ ಸಂವಿಧಾನದ ಅಡಿಯಲ್ಲಿ ನೀಡಲಾದ ಮಹೋನ್ನತವಾದ ಕೊಡುಗೆಯಾಗಿ ನಿಡಿದೆ ಎಂದು ಸಂದೇಶ ಕೊಟ್ಟರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ