ಐ ಡಿ ಹಳ್ಳಿ : ವಿಶ್ವ ಶೌಚಾಲಯ ದಿನಾಚರಣೆ

ಐ.ಡಿ.ಹಳ್ಳಿ:

        ಆಂಧ್ರದ ಗಡಿಭಾಗದಲ್ಲಿರುವ. ಐ.ಡಿ.ಹಳ್ಳಿಗ್ರಾಮದಲ್ಲಿ ಸೋಮವಾರದಂದು ಗ್ರಾಮ ಪಂಚಾಯಿತಿ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ವಿಶ್ವ ಶೌಚಾಲಯ ದಿನಾಚರಣೆಯನ್ನು ಆಚರಿಸಲಾಯಿತು.

       ಶಾಲಾ ಮಕ್ಕಳು ಹಾಗೂ ಗ್ರಾಮ ಪಂಚಾಯಿತಿಯವರು ಗ್ರಾಮದ ವಿವಿಧ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು ಹಾಗೂ ವಿಶ್ವ ಶೌಚಾಲಯ ದಿನಾಚರಣೆ ಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಪರ್ವತಮ್ಮಬಸ್ತಪ್ಪ, ಗ್ರಾ.ಪಂ ಅಧಿಕಾರಿ ಪ್ರಕಾಶ್ ಎ.ಪಿ,ಕಾರ್ಯದರ್ಶಿ ವೀರಭದ್ರ,ಸಿಬ್ಬಂದಿ ಚಂದ್ರಣ್ಣ,ಕಮಲೇಶ್,ಸಾಯಿ,ಗ್ರಾ.ಪಂ.ಸದಸ್ಯರಾದ ಜಿಲಾನ್ , ಜಬೀವುಲ್ಲ , ಸುರೇಶ್ , ಗೋಪಾಲ ರೆಡ್ಡಿ , ಶಿಕ್ಷಕರಾದ ಸಂಜಯ್ , ದೈಹಿಕ ಶಿಕ್ಷಕಪ್ರಶಾಂತ್ ಬಿರದರ್ , ಜಗದೀಶ್ , ನಾಗಪ್ಪ , ಮುಂತಾದವರಿದ್ದರು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap