ಎರಡು ವರ್ಷಗಳ ಅವಧಿಯ ಆಡಳಿತ ಮಂಡಳಿ ಆಯ್ಕೆ

ಹಾವೇರಿ :

         ಜಿಲ್ಲಾ ವಕೀಲರ ಸಂಘದ 2018-20 ಸಾಲಿನ ಎರಡು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ವಿಜಯಶಾಲಿಗಳಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಕೆಸಿ ಪಾವಲಿ.ಉಪಾಧ್ಯಕ್ಷರಾದ ಪಿಎಸ್ ಯಲಿಗಾರ.ಕಾರ್ಯದರ್ಶಿಯಾಗಿ ಪಿಎಂ ಬೆನ್ನೂರ.ಸಹಕಾರ್ಯದರ್ಶಿಯಾಗಿ ಸಿಸಿ ಕಬ್ಬುರಮಠ.ಆಡಳಿತ ಮಂಡಳಿಯ ಸದಸ್ಯರುಗಳಾಗಿ ಬಿಎಸ್ ಜಗಣ್ಣನವರ.ಎಂಪಿ ಹೊಸಳ್ಳಿ.ಟಿವ್ಹಿ ರಟ್ಟಿಹಳ್ಳಿ.ಬಿಆರ್ ಹಾದಿಮನಿ.ಬಿಎಂ ಮಾಳಗಿ ಹಾಗೂ ಕೆಎಲ್ ಅಂಗರಗಟ್ಟಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ವಕೀಲರಾದ ಎಸ್‍ಡಿ ಮಳಲಿ ಪ್ರಕಟಣೆಗೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link