ವಿವಿಧ ಕಾಮಗಾರಿಗಳಿಗೆ ಶಾಸಕ ಕರುಣಾಕರರೆಡ್ಡಿ ಚಾಲನೆ

ಹರಪನಹಳ್ಳಿ:

       ಪಟ್ಟಣದ ವಿವಿಧ ಕಾಮಗಾಗಿಗಳಿಗೆ ಶಾಸಕ ಜಿ.ಕರುಣಾಕರರೆಡ್ಡಿ ಚಾಲನೆ ನಿಡಿದರು. ಜೈನ ಬೀದಿಯಲ್ಲಿ ಶುದ್ದಕುಡಿವ ನೀರಿನ ಘಟಕ ಉದ್ಘಾಟನೆ, ಆಸರೆ ಕ್ಯಾಂಪ್ ನಲ್ಲಿ ಕುಡಿವ ನೀರಿನ ಸರಬರಾಜಿಗೆ ಚಾಲನೆ, ಹಸು ಮತ್ತು ಕುರಿಗಳ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಶಾಸಕರು ಭಾಗಿಯಾದರು.

      ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜ್ಯಾನಾಯ್ಕ್, ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಉಪಾಧ್ಯಕ್ಷ ಕೆ.ಸತ್ಯನಾರಾಯಣ, ಎಂ.ಪಿ.ನಾಯ್ಕ್, ತಾಪಂ ಸದಸ್ಯ ನಾಗರಾಜ್, ಈರಣ್ಣ, ಹುಣ್ಸಿಹಳ್ಳಿ ಪ್ರಕಾಶ್, ಮುಖಂಡರಾದ ಬಾಗಳಿ ಕೊಟ್ರಪ್ಪ, ರಾಘವೇಂದ್ರಶ್ರೇಷ್ಠಿ, ಕೃಷ್ಣ, ಸಂತೋಷ್, ಯು.ಪಿ.ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link