ರಾಣಿಬೆನ್ನೂರ:
ತಾಲೂಕಿನ ಕರೂರು ಗ್ರಾಮದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಅಧ್ಯಕ್ಷರನ್ನಾಗಿಸಿ ಜಗದೀಶ ಪವಾರ ಅವರನ್ನು ನೇಮಕಾತಿಗೊಳಿಸಿ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಆದೇಶಿಸಿದ್ದಾರೆ.
ಗೌರವಾಧ್ಯಕ್ಷರಾಗಿ ರಮೇಶ ಪವಾರ, ಜಿಲ್ಲಾ ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ಸಣ್ಣಬೊಮ್ಮಾಜಿ, ಸಂಘಟನಾ ಕಾರ್ಯದರ್ಶಿಯಾಗಿ ಜಮಾಲ್‍ಸಾಬ್ ತಾವರಗೊಂದಿ, ಪದಾಧಿಕಾರಿಗಳಾಗಿ ಹೊನ್ನಪ್ಪ ಹರವಿ, ಮಂಜುನಾಥ ರಾಜನಹಳ್ಳಿ, ಸುಲ್ತಾನ ದೊಡ್ಡಮನಿ ಇವರನ್ನು ನೇಮಕಾತಿಗೊಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ