ಶಿಗ್ಗಾವಿ :
ತಾಲೂಕಿನ ಹಿರೇಮಣಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಮಾರಿ ವಿನೋದಾ ವಿ ಹುಡೇದ ಇವಳು ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಭಕ್ತಿಗೀತೆಯಲ್ಲಿ ಪ್ರಥಮಸ್ಥಾನ ಮತ್ತು ಕಂಠಪಾಟದಲ್ಲಿ ತೃತೀಯಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ, ಇವಳ ಸಾಧನೆಗೆ ಗ್ರಾಮದ ಮುಖಂಡರು, ಶಾಲೆಯ ಪ್ರಧಾನ ಗುರುಗಳು ಹಾಗೂ ಎಸ್‍ಡಿಎಮ್‍ಸಿ ಅದ್ಯಕ್ಷರು ಮತ್ತು ಸರ್ವಸದಸ್ಯರು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
