ಬಳ್ಳಾರಿ
ಲೋಕಸಭಾ ಉಪ ಚುನಾವಣೆಯ ನಿಮ್ಮಿತ್ತ ಕಾಳಪುರಾ ಗ್ರಾಮದಲ್ಲಿ ಶನಿವಾರ ಚಳ್ಳಕೇರಿ ಶಾಸಕ ಕೂಡ್ಲಿಗಿ ಚುನಾವಣೆಯ ಉಸ್ತುವಾರಿ ರಘುಮೂತಿ೯ ಕಾಂಗ್ರೇಸ್ ಅಭಾೄಥಿ೯ ಉಗ್ರಪ ಪರ ಅಬ್ಬರದ ಪ್ರಚಾರ ಕೈಗೊಂಡರು ಈ ಸಂದಬ೯ದಲ್ಲಿ ಹೊಸದುಗ೯ ಮಾಜಿ ಶಾಸಕ ಭಿ ಜಿ ಗೋವಿಂದಪ್ಪ ಜಗಳೂರು ಮಾಜಿ ಶಾಸಕ ರಾಜೇಶ್ ಮುಖಂಡರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ