ತಿಪಟೂರು :
ತಾಲ್ಲೂಕಿನಲ್ಲಿ ಕೆಲದಿನಗಳಿಂದ ಹೆಚ್ಚಿದ್ದ ಮತಬಹಿಷಾರ ಪ್ರಕರಣದಲ್ಲಿ ಮುಂಚುಣಿಯಲ್ಲಿದ್ದ ಹೊನ್ನವಳ್ಳಿಯಲ್ಲಿ ಇಂದು ಮುಖಂಡರುಗಳೆಲ್ಲಾ ಗ್ರಾಮದ ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ಜಮಾವಣೆಗೊಂಡು ಪ್ರಜಾಪ್ರಭುತ್ವಕ್ಕೆ ಬೆಲೆಕೊಟ್ಟು ನಾವಿಂದು ಮತ ಬಹಿಷ್ಕಾರವನ್ನು ಆಣೆಮಾಡುವುದರ ಮೂಲಕ ವಾಪಸ್ ಪಡೆಯುತ್ತಿದ್ದೇವಷ್ಟೆ ನಮ್ಮ ಹೋರಾಟವನ್ನಲ್ಲ ಎಂದು ತಿಳಿಸದ ಅವರು ಮುಂದಿನ ದಿನಗಳಲ್ಲಿ ನೀದಿಗಾಘಿ ನಮ್ಮ ಹೋರಾಟವು ಇನ್ನಹೆಚ್ಚಿನ ರೀತಿಯಲ್ಲಿರುತ್ತದೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ