ತಿಪಟೂರು : ಮೊದಲ ಮಳೆಗೆ ಉಕ್ಕಿ ಹರಿದ ಯು.ಜಿ.ಡಿ

 ತಿಪಟೂರು : 

     ಒಂದು ಕಡೆ ಯುಗಾದಿ, ಮೊದಲ ಮಳೆಯ ಸಂಭ್ರಮದಲ್ಲಿದ್ದಜನತೆಗೆಅದೇ ಮಳೆ ನೀರುಯು.ಜಿ.ಡಿಯ ಮಲಿನ ನೀರಿನಜೊತೆಸೇರಿರಸ್ತೆಯಲ್ಲಿ ಹರಿಯುತ್ತಿದ್ದು ಪ್ರಯಾಣಿಕರಿಗೆಅಸಮದಾನವನ್ನುಉಂಟುಮಾಡಿತು.

      ಒಂದುಕಡೆಯುಗಾದಿ, ಹೊಡತೊಡಕು, ನವ ಸಂವತ್ಸರಕ್ಕೆ ನಾಂದಿ ಹಾಡಿದಅಂಬೇಡ್ಕರ್‍ಜಯಂತಿಎಲ್ಲವನ್ನು ಮಗಿಸಿಕೊಂಡು ತಮ್ಮತಮ್ಮ ಊರುಗಳಿಗೆ ಹಿಂದಿರುಗುವ ಪ್ರಯಾಣಿಕರಿಗೆ ಮೊದಲ ಮಳೆಯಲ್ಲಿ ನೆನದುದೇವರಲ್ಲಿ ಈ ವರ್ಷ ಸಂಮೃದ್ದಿಯಾಗಿ ಮಳೆಯಾಗುವಂತೆ ಕರುಣಿಸುಎಂದುದೇವರನ್ನು ಬೇಡಿಕೊಳ್ಳುತ್ತಿದ್ದು.ಆದರೆಇದೇ ಸಂದರ್ಭದಲ್ಲಿ ಮೊದಲ ಮಳೆಗೆ ನಗರದಯು.ಜಿ.ಡಿ ಎಂದಿನಂತೆರಾಷ್ಟ್ರೀಯ ಹೆದ್ದಾರಿ 206ರ ವೈಶಾಲಿ ಬಾರ್ ಮುಂಭಾಗ ಹುಕ್ಕಿಹರಿದು ಸಾರ್ವಜನಿಕರು ವಿಧಿಇಲ್ಲದೇ ಮಳೆ ನೀರಿನಜೊತೆಯು.ಜಿ.ಡಿ ಮಲಿನ ನೀರಿನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಉಂಟಾಯಿತು.

     ಚಂದ್ರದರ್ಶನ ಇಲ್ಲ:

     ನಿನ್ನೆಯುಗಾದಿ ಆಚರಿಸಿ ಇಮದುಚಂದ್ರದರ್ಶನವನ್ನು ಮಾಡಲುಕಾಯುತ್ತಿದ್ದಜನತೆಗೆ ಮಳೆರಾಯ ತೊಡಕನ್ನುಉಂಟುಮಾಡಿದಇಂದು ಸಂಜೆ 4 ಗಂಟೆ ಸುಮಾರಿಗೆಆರಂಭವಾದ ಗಾಳಿ ಮಳೆಇಂದ ಸಂಪೂರ್ಣವಾಗಿ ಮೋಡಮುಚ್ಚಿದ್ದುತಾಲ್ಲೂಕಿನಲ್ಲಿಚಂದ್ರದರ್ಶನಇಲ್ಲದಂತಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap