ಶಿರಾ
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಸುಮಾರು 5 ಕೆ.ಜಿ.ತೂಕದ ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯಲಾಯಿತು. ಡಾ||ಡಿ.ಎಂ.ಗೌಡ, ಡಾ||ರಾಘವೇಂದ್ರ, ಡಾ||ನರೇಂದ್ರ, ಡಾ||ರವಿಶಂಕರ್, ಡಾ||ಮುಭಾರಕ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿ ಈ ಚಿಕಿತ್ಸೆಗಾಗಿ ಶ್ರಮಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
