ಬೆಂಗಳೂರು:
ಸಂವಿಧಾನ ದಿನದ ಅಂಗವಾಗಿ ಬೆಂಗಳೂರಿನ ಸೆಂಚುರಿ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಶಾಂತರಾಜು ಅವರಿಗೆ ಎಂ. ವೈ ಘೋರ್ಪಡೆ ಸ್ಮಾರಕ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟೊಯೋಟಾ ಸಂಸ್ಥೆ ಮುಖ್ಯಸ್ಥ ಪರುಶುರಾಮ್, ಡಿಸಿಪಿ ವೇದೇಶ್ ಕುಮಾರ್ ಮದರ್ ಇಂಡಿಯಾ ಕೇರ್ ಸಂಸ್ಥೆಯ ಪ್ರಮುಖರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
