ಕಲ್ಪತರು ನಾಡಿಗೆ ಮೋದಿ ಆಗಮನ…!

ತುಮಕೂರು :

     ಪ್ರಧಾನಿ ಮೋದಿ  ಇಂದು ರಾಜ್ಯಕ್ಕೆ ಆಗಮಿಸಿದ್ದು, 2 ಜಿಲ್ಲೆಯಲ್ಲಿ 6 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಮೋದಿ ಗುಬ್ಬಿ ತಾಲ್ಲೂಕಿನ ಹೆಚ್‌ ಎ ಎಲ್‌ ಗೆ ಅವರ ಆಗಮನವಾಗಿದ್ದು ಉದ್ಗಾಟನೆ ಇನ್ನೇನು ಆರಂಭವಾಗಲಿದೆ ಎನ್ನಲಾಗಿದೆ.
    ರಾಜಧಾನಿಯಲ್ಲಿ  ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅವರು ಮಧ್ಯಾಹ್ನ ಕಲ್ಪತರು ನಾಡು ತುಮಕೂರು ಜಿಲ್ಲೆಗೆ ಭೇಟಿ ನೀಡಿ  ಮಧ್ಯಾಹ್ನ 3.30ಕ್ಕೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಬಿದರೆಹಳ್ಳ ಕಾವಲ್​ನಲ್ಲಿರೋ ನೂತನ ಹೆಚ್‌ಎ​ಎಲ್ ಹೆಲಿಕಾಪ್ಟರ್ ಘಟಕ  ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಜಲಜೀವನ್ ಮಿಷನ್ ಯೋಜನೆಯಡಿ ತಿಪಟೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ .

Recent Articles

spot_img

Related Stories

Share via
Copy link