ಹೊಸದಿಲ್ಲಿ:
ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವಾದ ಅಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಈ ಪ್ರಕರಣದಲ್ಲಿ ಶ್ರೀಮತಿ ಗಾಂಧಿ ಹಾಗೂ ಆಕೆಯ ಪುತ್ರನಗೂ ಸಂಬಂಧವಿದೆ ಎಂದು ಹೇಳುವ ಮೂಲಕ ಹೊಸ ಅನುಮಾನವೊಂದನ್ನು ಹುಟ್ಟುಹಾಕಿದ್ದಾನೆ .
ಇನ್ನೂ ಮುಂದೆ ಹೋಗಿ ಆ ಮಹಿಳೆಯ ಮಗನು ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಕೂಡ ಹೇಳಿದ್ದಾನೆ ಎಂದು ಇಡಿ ತಿಳಿಸಿದೆ ಶ್ರೀಮತಿ ಗಾಂಧಿಯವರ ಹೆಸರು ಯಾಕೆ ಬಂದಿದೆ ಎಂಬ ವಿಷಯವನ್ನು ತಿಳಿಸಲು ಇಡಿ ಹಿಂದೇಟು ಹಾಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
