ನವದೆಹಲಿ:
ಕಾಂಗ್ರೆಸ್ ಪಕ್ಷ ಎಂದಿಗೂ ಭಾರತೀಯರ ಬಗ್ಗೆ ಚಿಂತಿಸಿದಂತಹ ಇತಿಹಾಸವೇ ಇಲ್ಲಾ ಅವರು ಸದಾ ಕುಟುಂಬ ಕೇಂದ್ರಿತ ರಾಜಕಾರಣ ಮಾಡುವುದರಲ್ಲಿ ಮುಂದಿರುತ್ತಾರೆಯೇ ಹೊರತು ಎಂದು ನಾವು ನಮ್ಮ ದೇಶ ಎಂಬ ಚಿಂತೆ ಸಹ ಅವರ ಮನೆ ಕಾಂಪೌಂಡಿಗೂ ತಾಕುವುದಿಲ್ಲ ಎಂದು ಸ್ವಾಮಿ ಆರೋಪಿಸಿದ್ದಾರೆ.
ಕಾಂಗ್ರೇಸ್ ನಾಯಕರಿಗೆ ಸದಾ ತಮ್ಮ ಅಧಿನಾಯಕಿಯಾದ ಇಟಲಿ ಮೂಲದ ಸೋನಿಯಾ ಬಗ್ಗೆ ಚಿಂತಿಸುತ್ತದೆಯೇ ಹೊರತು ಸಾಮಾನ್ಯ ಭಾರತೀಯ ಮುಸ್ಲಿಮ್ ಮಹಿಳೆಯರ ಬಗ್ಗೆ ಎಂದೂ ಸಹ ಯೋಚಿಸುವುದಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪ ಮಾಡಿದ್ದಾರೆ.ರಾಜ್ಯ ಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಪಾಸು ಮಾಡಲು ಸರ್ಕಾರದ ಮಾಡಿದ ಪ್ರಯತ್ನವನ್ನು ವಿರೋಧ ಪಕ್ಷಗಳು ಒಟ್ಟಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








