ಪಾಟ್ನಾ:

ಅಡಿಗೆ ತಡವಾದರೆ ಬೇರೆಡೆ ಹೋಗಿ ತಿನ್ನುವುದೊ ಇಲ್ಲಾ ಬದಲಿ ವ್ಯವಸ್ಥೆ ಮಾಡಿಕೊಳ್ಳುವವರಿದ್ದಾರೆ ಆದರೆ ಬಿಹಾರದಲ್ಲಿ ಇಲೊಬ್ಬ ತನ್ನ ಪತ್ನಿ ತಾನು ಕೇಳಿದ ಮಟನ್ ಸಾಂಬಾರ್ ಮಾಡಲು ತಡ ಮಾಡಿದ ಕಾರಣ ಕುಪಿತನಾದ ಆತ ತನ್ನ 4 ವರ್ಷಗ ಮಗಳನ್ನು ನೆಲಕ್ಕೆ ಬಡಿದು ಕೊಂದಿರುವ ಘಟನೆ ನಡೆದಿದೆ.
ಶಂಬು ಲಾಲ್ ಶರ್ಮಾ ಎಂಬಾತ ತನ್ನ 4 ವರ್ಷದ ಮಗಳಾದ ಶಾಲು ಕುಮಾರಿಯನ್ನು ನೆಲಕ್ಕೆ ಅಪ್ಪಳಿಸಿ ಕೊಂದಿದ್ದಾನೆ ಈ ಪಾಪಿ. ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಷ್ಟರಲ್ಲಾಗಲೇ ಮಗು ದಾರಿ ಮಧ್ಯೆಯೇ ಸಾವಿಗೀಡಾಗಿದೆ ಎಂದು ವೈದ್ಯರು ಹೇಳೀದ ಕೂಡಲೆ ತನ್ನ ಪತಿಗೆ ಹಿಡಿ ಶಾಪ ಹಾಕಿ ಆತನ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗಿದೆ ಎಂದು ಬಿಹಾರದ ಪೊಲೀಸರು ತಿಳಿಸಿದ್ದಾರೆ.
