ನವದೆಹಲಿ: 
ಕೆಲವು ದಶಕಗಳ ಮುಂಚೆ ಇದ್ದ ಭಾರತೀಯ ವಾಯುಪಡೆಯ ಹಳೆಯ 17 ಸ್ಕ್ವಾಡ್ರನ್ ಗಳನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದು, ಭಾರತದ ಅತ್ಯಾಧುನಿಕ ಫೈಟರ್ ರಾಫೆಲ್ ಜೆಟ್ ಗೆ ಅಳವಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.ಅಂಬಾಲದ ವಾಯುಪಡೆ ಸ್ಟೇಷನ್ ನಲ್ಲಿ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೋವಾ ಗೋಲ್ಡನ್ ಆರೋ 17 ಸ್ಕ್ವಾಡ್ರನ್ ನ್ನು ಲೋಕಾರ್ಪಣೆಗೊಳಿಸಿದ್ದಾರೆ.
ರಾಫೆಲ್ ಯುದ್ಧವಿಮಾನಕ್ಕೆ ಗೋಲ್ಡನ್ ಆರೋ (Golden Arrow) ಅಳವಡಿಸಿಕೊಳ್ಳುವುದರ ಮೂಲಕ ವಾಯುಪಡೆಯ ಅತ್ಯಾಧುನಿಕ ಫೈಟರ್ ಜೆಟ್ ಗೆ ಅಳವಡಿಕೆಯಾಗಲಿರುವ ಮೊದಲ ಸ್ಕ್ವಾಡ್ರನ್ ಎಂಬ ಹೆಗ್ಗಳಿಕೆಗೆ ಗೋಲ್ಡನ್ ಆರೋ ಪಾತ್ರವಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








