ವಿಶ್ವ ಆರ್ಥಿಕ ಸರ್ವೆ: ಬೆಂಗಳೂರಿಗೆ ಯಾವ ಸ್ಥಾನ…???

ನವದೆಹಲಿ:

       ಆಕ್ಸ್ಫರ್ಡ್ ಅರ್ಥಶಾಸ್ತ್ರ ಸರ್ವೆ ಆರ್ಥಿಕವಾಗಿ ಬೆಳವಣಿಗೆಯಲ್ಲಿ ಅತೀ ವೇಗವಾಗಿ ಬೆಳಯುತ್ತಿರುವ ನಗರಗಳಲ್ಲಿ ಮೊದಲ ಹತ್ತು ಸ್ತಾನಗಳಲ್ಲಿರುವ ನಗರಗಳ ಪಟ್ಟಿ ಬಿಡುಗಡೆ ಮಾಡಿದ್ದು , ಭಾರತವು ಮುಂದಿನ ಎರಡು ದಶಕಗಳಲ್ಲಿ ಸಾಧಿಸಬಹುದಾದ ಆರ್ಥಿಕ ಸ್ವಾವಲಂಬನೆಯ ಆಧಾರದ ಮೇಲೆ ಪ್ರಾಬಲ್ಯ ಹೊಂದಲಿದೆ ಎಂದು ಈ ಸರ್ವೆ ತಿಳಿಸಿ ಹೇಳಿದೆ.

        ಗುಜರಾತ್ ನಲ್ಲಿರುವಂತಹ ವಜ್ರ ಸಂಸ್ಕರಣಾ ಮತ್ತು ವ್ಯಾಪಾರ ಕೇಂದ್ರ 2035 ರ ಹೊತ್ತಿಗೆ ವೇಗವಾಗಿ ವಿಸ್ತರಣೆಗೊಳ್ಳಲಿದೆ. ಇದು 9 ಶೇಕಡಕ್ಕಿಂತಲೂ ಹೆಚ್ಚಿನದಾಗಿದೆ ಎಂದು ಆಕ್ಸ್ಫರ್ಡ್ ಜಾಗತಿಕ ನಗರಗಳ ಸಂಶೋಧನೆಯ ಮುಖ್ಯಸ್ಥ ರಿಚರ್ಡ್ ಹೊಲ್ಟ್ ವರದಿಯಲ್ಲಿ ತಿಳಿಸಿದ್ದಾರೆ . 

       ಪ್ರಪಂಚದ ದೊಡ್ಡ ಮಹಾನಗರಗಳಿಗೆ ಹೋಲಿಸಿದರೆ, ಆ ನಗರಗಳಲ್ಲಿನ ಆರ್ಥಿಕ ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ಉಳಿಯುತ್ತದೆಯಾದರೂ, ಎಲ್ಲಾ ಏಷ್ಯನ್ ನಗರಗಳ ಸಮಗ್ರ ದೇಶೀಯ ಉತ್ಪನ್ನಗಳ ಒಟ್ಟು ವ್ಯಾಪಾರವು 2027 ರ ಹೊತ್ತಿಗೆ ಒಟ್ಟುಗೂಡಿ ನೋಡಿದರೆ ಉತ್ತರ ಅಮೆರಿಕಾದ ಮತ್ತು ಯುರೋಪಿನ ನಗರ ಕೇಂದ್ರಗಳೆಲ್ಲವನ್ನೂ ಮೀರಿಸುತ್ತದೆ ಎಂದಿದ್ದಾರೆ. 2035 ರ ಹೊತ್ತಿಗೆ ಅದು ಚೀನೀ ನಗರಗಳಿಗಿಂತ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಬಿಡುಗಡೆಗೊಂಡ ಪಟ್ಟಿ ಈರೀತಿ ಇದೆ 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap