ಆಯುಷ್ಮಾನ್ ಭಾರತವನ್ನು ಮೆಚ್ಚಿದ ಬಿಲ್ ಗೇಟ್ಸ್…!!!

ನವದೆಹಲಿ:
    ಈಗಿನ ಪ್ರಪಂಚದಲ್ಲಿ ಬಿಲ್ ಗೇಟ್ಸ್ ಎಂದರೆ ಗೊತ್ತಿಲ್ಲದೇ ಇರುವವರು ಯಾರು ಇಲ್ಲಾ ಅವರ ಶ್ರೀಮಂತಿಕೆ,ಸಮಾಜ ಸೇವೆ ಜಗತ್ತಿಗೆ ಆದರ್ಶ ಪ್ರಾಯವಾದದ್ದು ಅಂತಹ ಮಹಾನ್ ವ್ಯಕ್ತಿ ಇಡೀ ದೇಶದ ಸಾಮಾನ್ಯ ಜನರಿಗಾಗಿ ಕೇಂದ್ರ ಘೋಷಿಸಿದ  “ಆಯುಷ್ಮಾನ್ ಭಾರತ್” ಆರೋಗ್ಯ ಸೇವೆ ಯೋಜನೆಯು 100 ದಿನಗಳನ್ನು ಯಶಸ್ಸಿಗಾಗಿ ಪೂರ್ಣ ಗೊಳಿಸಿದ ಸಂದರ್ಭದಲ್ಲಿ ಭಾರತ ಸರ್ಕಾರಕ್ಕೆ ಗೇಟ್ಸ್ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

     “ಆಯುಶ್ಮಾನ್ ಭಾರತ್” ಯೋಜನೆಯ ಮೊದಲ ನೂರು ದಿನಗಳ ಯಶಸ್ಸಿಗಾಗಿ ಭರತ ಸರ್ಕಾರಕ್ಕೆ ಅಭಿನಂದನೆಗಳು .ಮುಂದಿನ ದಿನಗಳಲ್ಲಿ ಈ ಯೋಜನೆ ಎಷ್ಟು ಸಂಖ್ಯೆಯ ಭಾರತೀಯರನ್ನು ತಲುಪಲಿದೆ ಎನ್ನುವುದನ್ನು ಕಾಣಲು ನಾನು ಉತ್ಸುಕನಾಗಿದ್ದೇನೆ”  ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap