ರಾಷ್ಟ್ರೀಯ ಹಾಲು ದಿನಾಚರಣೆ

ತುಮಕೂರು:

    ಸಹಕಾರಿ ಹಾಲು ಒಕ್ಕೂಟ ಮಲ್ಲಸಂದ್ರದಲ್ಲಿ ದಿನಾಂಕ ವರ್ಗೀಸ್‍ಕುರಿಯನ್ ಸಭಾಭವನದಲ್ಲಿರಾಷ್ಡ್ರೀಯ ಹಾಲು ದಿನಾಚರಣೆ ಅಂಗವಾಗಿ ಭಾರತದ ಹೈನೋದ್ಯಮ ಪಿತಾಮಹ ಡಾ:ವರ್ಗೀಸ್‍ಕುರಿಯನ್‍ ರವರ ಜನ್ಮ ಶತಮಾನೋತ್ಸವ ಮತ್ತು ನಂದಿನಿ ಹಾಲಿನ ಬ್ರಾಂಡ್‍ರಾಯಭಾರಿಯಾಗಿದ್ದಜನಪ್ರಿಯ ನಟ ದಿವಂಗತಪುನೀತ್‍ರಾeಕುಮಾರ್ ಸ್ಮರರ್ಣಾಥ ಆಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಉದ್ಗಾಟನೆಯನ್ನು ಒಕ್ಕೂಟದಅದ್ಯಕ್ಷರಾದಸಿ.ವಿ.ಮಹಾಲಿಂಗಯ್ಯನವರು ಉದ್ಘಾಟಿಸಿದರು ಭಾರತದ ಹೈನೋದ್ಯಮಕ್ಕೆ ಶ್ರೀವರ್ಗೀಸ್‍ಕುರಿಯನ್‍ರವರಕೊಡುಗೆಯನ್ನು ಮತ್ತು ನಂದಿನಿ ಹಾಲಿನ ಬ್ರಾಂಡ್‍ರಾಯಭಾರಿಯಾಗಿಕರ್ನಾಟಕ ಹಾಲು ಮಹಾಮಂಡಲ ವ್ಯಾಪ್ತಿಯ ಹಾಲು ಉತ್ಪಾದಕರ ಹಾಲಿನ ಮಾರಾಟಕ್ಕೆಉಚಿತವಾಗಿ ಪ್ರಚಾರಕೈಗೊಂಡಿದ್ದ ದಿವಂಗತ ಪುನೀತ್‍ರಾeಕುಮಾರ್‍ರವರ ಸೇವೆಯನ್ನು ಸ್ಮರಿಸಿ,ರಕ್ತದಾನದ ಮಹತ್ವವನ್ನು ತಿಳಿಸಿ ಸ್ವಪ್ರೇರಣೆಯಿಂದರಕ್ತದಾನ ಮಾಡಿದಅಧಿಕಾರಿ ಸಿಬ್ಬಂದಿಗಳ ಕಾರ್ಯವನ್ನು ಶ್ಲಾóಘಿಸಿದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದಡಾ:ಸುಬ್ರಾಯ್ ಭಟ್‍ರವರುತಾವುದಾನ ಮಾಡಿದ್ದರಕ್ತವನ್ನು ಬಡವರು, ಗರ್ಬಿಣಿ ಸ್ರೀಯರಿಗೆ.ಅಪಘಾತಕ್ಕೆ ಒಳಗಾದವರಿಗೆ ಮತ್ತುರಕ್ತಉತ್ಪಾದನಾ ಸಮಸ್ಯೆಇರುವ ಥಲಸೀಮಿಯ ರೋಗಿಗಳಿಗೆ ಬಳಕೆಯಾಗುವುದು ಎಂದು ತಿಳಿಸಿದರು.ಶಿಬಿರದಲ್ಲಿ ಹಾಜರಿದ್ದತುಮಕೂರುಜಿಲ್ಲಾಆಸ್ಪ್ರತ್ರೆಯ ವೈದ್ಯಾಧಿಕಾರಿಡಾ: ಪ್ರದೀಪ್‍ರವರುರಕ್ತದಾನದ ಮಹತ್ವದ ಬಗ್ಗೆ ಸವಿವಿವರವಾದ ಮಾಹಿತಿ ನೀಡಿದ್ದರು.ಶ್ರೀಮತಿ ಮಹಾಲಕ್ಷ್ಮೀವಿಶ್ವಾಸ್ ಆಪ್ತ ಸಮಾಲೋಚಕರುರಕ್ತನಿಧಿ ಕೇಂದ್ರತುಮಕೂರು ಮತ್ತುಅವರ ಸಿಬ್ಬಂದಿ ರಕ್ತಸಂಗ್ರಹಣಕಾರ್ಯ ನಿರ್ವಹಿಸಿದರು.ತುಮಕೂರುಡೈರಿಯಎನ್.ಆರ್ ನಾಗರಾಜು ಪ್ರದಾನ ವ್ಯವಸ್ಥಾಪಕರು. ಶ್ರೀ ವೆಂಕಟೇಶ್‍ವ್ಯವಸ್ಥಾಪಕರು(ವಿತ್ತ) ಶ್ರೀನಿವಾಸ್ ವ್ಯವಸ್ಥಾಪಕರಅಭಯಂತರ. ಆಶೋಕ್ ವ್ಯವಸ್ಥಾಪಕರು ಮಾರುಕಟ್ಟೆ ಮತ್ತುಆಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದ ಈ ರಕ್ತದಾನ ಶಿಬಿರದಲ್ಲಿ 100 ಜನಅಧಿಕಾರಿ/ಸಿಬ್ಬಂದಿ/ಗುತ್ತಿಗೆ ನೌಕರರುರಕ್ತದಾನ ಮಾಡಿದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link