ರಾಷ್ಟ್ರಧ್ವಜಕ್ಕೆ ಅವಮಾನ: ಬೂದಗವಿ ಪಿಡಿಓ ಅಮಾನತ್ತು..!

ಕೊರಟಗೆರೆ: 

    ರಾಷ್ಟ್ರಧ್ವಜ ಕ್ಕೆ ಅವಮಾನ ಮಾಡಿದ ಬೂದಗವಿ ಗ್ರಾ.ಪಂ.PDO ವಿಜಯಕುಮಾರಿ ಅವರನ್ನು ಅಮಾನತುಗೊಳಿಸಿ ಜಿ.ಪಂ.CEO ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ರಾಷ್ಟ್ರಧ್ವಜವನ್ನು ಕಚೇರಿ ದಿನದ ಅವಧಿಯಲ್ಲಿ ಹಾರಿಸುತ್ತೇವೆ, ರಜೆ ದಿನಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ನಿಯಮ ಇಲ್ಲ ಎಂದು ಉಡಾಫೆ ಉತ್ತರ ನೀಡಿದ ಬಗ್ಗೆ ಪ್ರಜಾಕಹಳೆ ವರದಿ ಪ್ರಕಟಿಸಿತ್ತು, ವರದಿ ಪ್ರಕಟಗೊಂಡ ನಂತರ ಜಿ.ಪಂ.CEO ವಿದ್ಯಾಕುಮಾರಿ PDO ವಿಜಯಕುಮಾರಿ ಅವರನ್ನು ತಕ್ಷಣ ಅಮಾನತುಗೊಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap