ಕನ್ನಡದ ಹಿರಿಯ ನಟ  ರಾಜೇಶ್ ಇನ್ನಿಲ್ಲ

ಬೆಂಗಳೂರು:

ಕನ್ನಡದ ಹಿರಿಯ ನಟ  ರಾಜೇಶ್ ಇನ್ನಿಲ್ಲ , ಕಲಾತಪಸ್ವಿ ಡಾ.ರಾಜೇಶ್ ( 89 ) ಇಂದು ವಿಧಿವಶರಾಗಿದ್ದಾರೆ . ಉಸಿರಾಟ ಸೋಂಕಿನ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೆ .9 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .

ಆದರೆ , ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ . 1932 , ಏ .15 ರಂದು ಬೆಂಗಳೂರಿನಲ್ಲಿ ಜನಿಸಿದ್ದ ಅವರು , 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ . ಅವರಿಗೆ ಸೊಸೆ ತಂದ ಸೌಭಾಗ್ಯ , ದೇವರದುಡ್ಡು , ಕಲಿಯುವ ಸಿನಿಮಾ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap