ತುಮಕೂರು:
ಆದರ್ಶ ನಗರ, ಹನುಮಂತಪುರ, ಕುವೆಂಪು ನಗರದ ಹಲವೆಡೆ 3 ದಿನಗಳಿಂದ ರಸ್ತೆ ಬದಿ ಮರಗಳ ಮಾರಣ ಹೋಮ ನಡೆಯುತ್ತಿದೆ, ಮಹಾ ಘನಿ, spathodiya, ಮಳೆ ಮರ ಸೇರಿ ಒಟ್ಟು 9 ಮರಗಳು ಈಗಾಗಲೇ ಬಲಿಯಾಗಿವೆ.
ಈ ಮರಗಳನ್ನು ಯಾರು ಯಾಕೆ ಕಡಿಯುತ್ತಿದ್ದಾರೆ ಎಂಬ ಮಾಹಿತಿ ಇಲ್ಲ. ಇಂದು ಬೆಳಿಗ್ಗೆ ಇದನ್ನು ಪ್ರಶ್ನಿಸಲು ಹೋದ ವೃಕ್ಷ ಮಿತ್ರ, ಪರಿಸರ ಹೋರಾಟಗಾರ ಪ್ರೊಫೇಸರ್ ಸಿದ್ದಪ್ಪ ಅವರ ಮೇಲೆಯೇ ಮರ ಕಡಿಸುವ ಗುತ್ತಿಗೆದಾರರು ಏಗರಾಡಿದ್ದಾರೆ, ಲಾರಿ ಹತ್ತಿಸಲು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
