ನಾಯಕನಹಟ್ಟಿ :
ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಗುಂತಕೋಲಮ್ಮನಹಳ್ಳಿ ಗ್ರಾಮದ ತಂದೆ ಶ್ರೀನಿವಾಸ್, ತಾಯಿ ಆಶಾ ಇವರ ಜೇಷ್ಠ ಪುತ್ರಿ ಪ್ರತೀಕ್ಷ ಶ್ರೀನಿವಾಸ್ ರವರು ಜಗಳೂರು ಪಟ್ಟಣದ ಬಾಲ ಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 625ಕ್ಕ 591 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಇನ್ನೂ ವಿದ್ಯಾರ್ಥಿನಿ ಪ್ರತೀಕ್ಷ ಶ್ರೀನಿವಾಸ್ ರವರಿಗೆ ಗುಂತಕೋಲಮ್ಮನಹಳ್ಳಿ ತಂದೆ ತಾಯಿ ಹಾಗೂ ಸಂಬಂಧಿಕರು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ








