ನಾಯಕನಹಟ್ಟಿ :
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಯಿಂದ ದ್ವೀತಿಯ ಪಿ ಯು ಸಿ ಪರೀಕ್ಷೆ 01 ರ ಫಲಿತಂಶ ಪ್ರಕಟ ಗೊಂಡಿದ್ದು ಮೊಳಕಾಲ್ಮುರು ತಾಲ್ಲೂಕು ಎಸ್ ಪಿ ಎಸ್ ಆರ್ ಪದವಿ ಪೂರ್ವ ಕಾಲೇಜು ನ ವಿದ್ಯಾರ್ಥಿ ಶೇಕ್ ಗೌಸ್ ಮೊಹಮ್ಮದ್ ಎಂಬ ವಿದ್ಯಾರ್ಥಿ 600/ ಅಂಕಗಳಿಗೆ 575 ಅಂಕಗಳನ್ನು ಕಲಾ ವಿಭಾಗದಲ್ಲಿ ಪಡೆದು ತಾಲೂಕಿಗೆ ಮೊದಲ ಸ್ಥಾನ ಪಡೆದು ಚಿತ್ರದುರ್ಗ ಜಿಲ್ಲೆಗೆ ಕಲಾ ವಿಭಾಗ ದಲ್ಲಿ 05 ನೇ ಸ್ಥಾನ ಪಡೆದಿದ್ದರೆ.
ಮತ್ತು ಸಮಾಜಶಾಸ್ತ್ರ ಇತಿಹಾಸ ದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದರೆ ಹಾಗಾಗಿ ಇವರಿಗೆ ಶ್ರೀ ಜಾಟಿಂಗಿ ರಮೇಶ್ವರ ವಿದ್ಯಾಭಿರುದ್ದಿ ಸಂಘ ದ ಅಧ್ಯಕ್ಷರು ಜಯಪ್ರಕಾಶ್ ಕಾರ್ಯದರ್ಶಿ ಬಿ ಎಚ್ ಶಂಕರರೆಡ್ಡಿ ಎಚ್ ಎ ರಾಜು ಹಾಗೂ ಸಂಘದ ಎಲ್ಲ ನಿರ್ದೇಶಕರುಗಳು ಸದಸ್ಯರು ಗಳು ಇಲಾಖೆಯ ಉಪನಿರ್ದೇಶಕರು ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
