ಅತಿ ಶೀಘ್ರದಲ್ಲೇ ಬಂದ್ ಅಗಲಿರುವ ಅಂಡರ್ ಪಾಸ್

ಗುಬ್ಬಿ:

    ಗುಬ್ಬಿ ರೈಲ್ವೆ ನಿಲ್ದಾಣದ ಸಮೀಪವಿರುವ ಅಂಡರ್ ಪಾಸ್ ಗುಬ್ಬಿ ಪಟ್ಟಣ ಮತ್ತು ಬಿದರೆ ಚೇಳೂರು ಸಿರಾ ಹಾಗೂ ಅಮ್ಮಂಘಟ್ಟ ಸಂಪರ್ಕಿಸುವ ರಸ್ತೆ , ಈ ರೈಲ್ವೆ ಅಂಡರ್ ಪಾಸ್ ನ ಬಳಿ ಖಾಸಗಿ ಶಾಲೆಯೊಂದರ ತೋಟದ ನೀರು ಹೆಚ್ಚಾಗಿದ್ದು ರಸ್ತೆಯಲ್ಲಿ ಹರಿದು ಈ ರಸ್ತೆ ಗುಂಡಿ ಗುದರಗಳಿಂದ ಕೂ ಡಿದ್ದು ಈ ಬಗ್ಗೆ ಪ್ರಜಾಪ್ರಗತಿ ಯಲ್ಲಿ ಲೇಖನ ಪ್ರಕಟವಾದ ಪಲಶ್ರುತಿ ಯಲ್ಲಿ ಇದರ ರಿಪೇರಿ ಕಾರ್ಯ ತ್ವರಿತವಾಗಿ ಮಾಡಬೇಕಿರುವುದರಿಂದ ಸುಮಾರು 15 ದಿನಗಳ ಕಾಲ ರಸ್ತೆ ಬಂದ್ ಮಾಡಲಿದ್ದು ಇಲ್ಲಿಂದ ಹಾದು ಹೋಗುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸುವ ಕಾರ್ಯದಲ್ಲಿ ಅಧಿಕಾರಿಗಳಿದ್ದಾರೆ ಎಂದು ತಿಳಿದು ಬಂದಿದೆ

Recent Articles

spot_img

Related Stories

Share via
Copy link