ತುಮಕೂರು:
ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಲ್ಲಿ ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಶುರು.
ಬ್ಯಾಲೆಟ್ ಪೇಪರ್ ಬಾಕ್ಸ್ ಅನ್ನು ಎಣಿಕೆ ಕೊಠಡಿಗಳಿಗೆ ಕೊಂಡೊಯ್ದು ಮಿಶ್ರ ಮಾಡಿ ಇಪ್ಪತ್ತೈದರ ಕಟ್ಟು ಗಳಾಗಿ ವಿಂಗಡಿಸಿರುವ ಸಿಬ್ಬಂದಿ. ಎಣಿಕೆ ಕೊಠಡಿಯಲ್ಲಿ ಜೊತೆಯಾಗಿ ಕಂಡುಬಂದ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ. ಇನ್ನು ಶುರುವಾಗದ ಎಣಿಕೆ.ಹಾಸನ, ಕೊಡಗಿನಲ್ಲಿ ಆಗಲೇ ಘೋಷಣೆ ಯಾದ ಫಲಿತಾಂಶ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
