ಬೆಂಗಳೂರು :
ರಾಜ್ಯದಲ್ಲಿ ಇಂದು 26 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 858 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಹಾಸನದಲ್ಲಿ 4, ಬೀದರ್ ನಲ್ಲಿ 11, ಕಲಬುರಗಿಯಲ್ಲಿ 2, ಉತ್ತರ ಕನ್ನಡ 2 ಕೊರೊನಾ ವೈರಸ್ ದೃಢವಾಗಿದೆ.
ಕೋವಿಡ್19: ಬೆಳಗಿನ ವರದಿ
ಒಟ್ಟು ಪ್ರಕರಣಗಳು: 951
ಮೃತಪಟ್ಟವರು: 32
ಗುಣಮುಖರಾದವರು: 442
ಹೊಸ ಪ್ರಕರಣಗಳು: 26#KarnatakaFightsCorona pic.twitter.com/WN3q96QddC— B Sriramulu (@sriramulubjp) May 13, 2020
ಈ ಮೂಲಕ ಕರ್ನಾಟಕದಲ್ಲಿ 26 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ 951 ಕ್ಕೆ ಏರಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ