ಬೆಂಗಳೂರು :
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಹೆಚ್.ಎಸ್. ದೊರೆಸ್ವಾಮಿಯವರ ಬಾಳಸಂಗಾತಿ, ಅವರ ಪ್ರಾಮಾಣಿಕ, ಸರಳ ಬದುಕಿಗೆ ಸಾಂಗತ್ಯ ನೀಡಿ ಬದುಕಿದ ಶ್ರೀಮತಿ ಲಲಿತಮ್ಮ (90 ವರ್ಷಗಳು) ಮಂಗಳವಾರ ನಿಧನ ಹೊಂದಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಅವರಿಗೆ ಪತಿ ದೊರೆಸ್ವಾಮಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಅವರ ಮೃತ ದೇಹವನ್ನು ಕಿಮ್ಸ್ ಗೆ ಹಸ್ತಾಂತರಿಸಲು ಕುಟುಂಬ ನಿರ್ಧರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ