ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್’ನಿಂದ ಆಹಾರ ಕಿಟ್!!

ಬೆಂಗಳೂರು :

      ಸಾಂಕ್ರಾಮಿಕ ಕೋವಿಡ್ ಪಿಡುಗಿನ ಪರಿಸ್ಥಿತಿಯಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡಲು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಕರ್ನಾಟಕ ಪ್ರದೇಶ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

      ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಸಿಎಸ್‌ಆರ್ ಉಪಕ್ರಮದ ಒಂದು ಭಾಗವಾಗಿ, ಕರ್ನಾಟಕದಾದ್ಯಂತದ ತನ್ನ ತನ್ನ ಮಳಿಗೆಯ ತಂಡದ ಸದಸ್ಯರಿಂದ ಎಲ್ಲಾ ಶೋ ರೂಂಗಳು ಆಯಾ ಅಂಗಡಿಯ ಪ್ರದೇಶಗಳಲ್ಲಿ ವಿವಿಧ ಚಾರಿಟಬಲ್ ಟ್ರಸ್ಟ್ ಮತ್ತು ಇತರ ಕಲ್ಯಾಣ ಸಂಘಗಳ ಮೂಲಕ ಅಗತ್ಯವಿರುವ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link