ಮಂಗಳೂರು :
ಕೇಂದ್ರ ಸಚಿವ ದಿ.ಅನಂತ್ ಕುಮಾರ ಅವರ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದ್ದರೆ ಮಂಗಳೂರಿನ ವಿವಾದಾತ್ಮಕ ಸಂಘಟನೆಯೆಂದೆ ಹೆಸರುವಾಸಿಯಾಗಿರುವ ಮಂಗಳೂರು ಮುಸ್ಲಿಂಸ್ ದೇಶದ ಮತ್ಸದ್ದಿ ರಾಜಕಾರಣಿಗೆ ಕಂಬನಿ ಮಿಡಿಯುವ ಬದಲು ಅವರ ಸಾವಿನಲ್ಲೂ ಪೈಶಾಚಿಕತ್ವ ಮೆರೆದಿದೆ.
ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅನಂತ್ ಕುಮಾರ್ ಅವರ ಬಗ್ಗೆ ಅತಿ ಕೆಟ್ಟದಾಗಿ ಬರೆಯುವ ಮೂಲಕ ತಮ್ಮ ಬುದ್ಧಿ ತೊರಿಸಿದೆ “ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತ್ ಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬಿತ್ತ ಬೇಡ” ಎಂಬ ತಲೆ ಬರಹದಲ್ಲಿ ಪ್ರಕಟವಾದ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ ಎಂದು ವರದಿಯಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ