ಶಿವಾಚಾರ್ಯ ಸ್ವಾಮಿಯವರಿಂದ ಪ್ರಜಾಪ್ರಗತಿ ‘ದಿನದರ್ಶಿಕೆ’ ಬಿಡುಗಡೆ!

ತುಮಕೂರು :

      ನಗರದ ಪ್ರಜಾಪ್ರಗತಿ ಕಚೇರಿಯಲ್ಲಿ ಶ್ರೀ ಹಿರೇಮಠದ ಅಧ್ಯಕ್ಷರಾದ ಡಾll ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಪ್ರಜಾ ಪ್ರಗತಿಯ ದಿನದರ್ಶಿಕೆ(ಕ್ಯಾಲೆಂಡರ್) ಯನ್ನು ಬಿಡುಗಡೆ ಮಾಡಿದರು.

      ಈ ಸಂದರ್ಭದಲ್ಲಿ ಅವರನ್ನು ಉಪ ಸಂಪಾದಕ ರಾದ ಟಿ.ಎನ್.ಮಧುಕರ್ ಅವರು ಸನ್ಮಾನಿಸಿದರು. ಈ ವೇಳೆ ವ್ಯವಸ್ಥಾಪಕ ಚಿಕ್ಕೀರಪ್ಪ, ಪಿ.ಆರ್.ಓ. ರೇಣುಕಾಪ್ರಸಾದ್, ಜಾಹಿರಾತು ವಿಭಾಗದ ನಾಗರಾಜ್, ಮಹೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link