Tag: ಆಗ್ರಾ
ತಾಜ್ಮಹಲ್ ಬಳಿ ಹಾದುಹೋದ ವಿಮಾನ: ಭದ್ರತೆ ಬಗ್ಗೆ ಹೆಚ್ಚಿದ ಆತಂಕ
ಆಗ್ರಾ(ಉತ್ತರ ಪ್ರದೇಶ):ತಾಜ್ ಮಹಲ್ ಬಳಿ ಅತಿ ವೇಗದ ವಿಮಾನ ಹಾದು ಹೋಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಪ್ರವಾಸಿಗರು ವಿಮಾನ ಸಮೀಪಿಸುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ವಿಮಾನವು ತಾಜ್ ಮಹಲ್‌ನ ಗೋಪುರದ ಬಳಿ...




