Tag: ಉಕ್ರೇನ್
ರಷ್ಯಾ ಆತಿಕ್ರಮಣದ ನಂತರ ಮೊದಲ ಬಾರಿಗೆ ಮೈದಾನಕ್ಕಿಳಿದ ಉಕ್ರೇನ್ ಫುಟ್‌ಬಾಲ್ ತಂಡ
ನವದೆಹಲಿ:ರಷ್ಯಾ ಸೈನಿಕಾ ಕಾರ್ಯಾಚರಣೆಯ ನಂತರ ಬುಧವಾರ ಮೊದಲ ಬಾರಿಗೆ ಉಕ್ರೇನ್ ಫುಟ್‌ಬಾಲ್ ತಂಡ ಮೈದಾನಕ್ಕಿಳಿದಿದೆ.
ಈ ಸೌಹಾರ್ದ ಪಂದ್ಯದಲ್ಲಿ ಜರ್ಮನ್ ಕ್ಲಬ್ ಬೊರುಸ್ಸಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಿ 2-1 ಗೋಲುಗಳಿಂದ...
ನಿಲ್ಲದ ರಷ್ಯಾ – ಉಕ್ರೇನ್ ಯುದ್ಧ: ಸಾಮೂಹಿಕ ಸಮಾಧಿಯ ಚಿತ್ರ ಬಿಡುಗಡೆ ಮಾಡಿದ ಉಪಗ್ರಹ!
ಉಕ್ರೇನ್: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ನಿರಂತರ ದಾಳಿಯಿಂದ ಅಲ್ಲಿನ ಜನಜೀವನ ಅಲ್ಲೋಲ ಕಲ್ಲೋಲವಾಗಿದೆ. ಪ್ರತೀದಿನ ಉಕ್ರೇನ್ ಮೇಲೆ ಸೇಡು ಕಾರುತ್ತಿರುವ ರಷ್ಯಾ ಬಾಂಬ್ ಸೇರಿದಂತೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಈವರೆಗೆ ಉಕ್ರೇನ್ ತೊರೆದ...
ಉಕ್ರೇನ್ ನೆರವಿಗೆ ಭಾರತದ ಗಾಯಕಿ ಕಾರ್ಯಕ್ರಮದಲ್ಲಿ ಹಣದ ಸುರಿಮಳೆ!
ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ನೆರವಿಗಾಗಿ ಭಾರತೀಯ ಮೂಲದ ಗಾಯಕಿ ಕಾರ್ಯಕ್ರಮದಲ್ಲಿ ನೋಟುಗಳ ಸುರಿಮಳೆ ಆಗಿದ್ದು, 2.25 ಕೋಟಿ ರೂ. ಸಂಗ್ರಹವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಅಮೆರಿಕದ ಅಟ್ಲಾಂಟಾ ಮತ್ತು ಜಾರ್ಜಿಯಾದಲ್ಲಿ...
ಉಕ್ರೇನ್‍ಗೆ 6,000 ಕ್ಷಿಪಣಿ ನೀಡಿದ ಬ್ರಿಟನ್
ಉಕ್ರೇನ್:ಲಂಡನ್ , ಮಾ. 24 -ಉಕ್ರೇನ್ ಸೇನೆಗೆ ನೆರವಿಗಾಗಿ ಬ್ರಿಟನ್ ಇನ್ನೂ ಸಾವಿರಾರು ಕ್ಷಿಪಣಿಗಳನ್ನು ಕಳುಹಿಸಲಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಉಕ್ರೇನ್‍ಗೆ ಇನ್ನೂ ಹೆಚ್ಚಿನ ನೆರವು ನೀಡಬೇಕು ಎಂದು...
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ವಿರುದ್ಧ ಸೋತ ರಷ್ಯಾ, ಮತ ನಿರ್ಣಯದಿಂದ ದೂರ ಸರಿದ...
ಉಕ್ರೇನ್ - ರಷ್ಯಾ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಒಂದು ತಿಂಗಳಾಗುತ್ತಿದೆ. ದಿನದಿಂದ ದಿನಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಿದೆ. ಲಕ್ಷಾಂತರ ಮಂದಿ ಉಕ್ರೇನಿಯನ್ನರು ಆಹಾರ, ನೀರು, ಆಶ್ರಯ ಇಲ್ಲದೆ ಬಿಕ್ಕಟ್ಟು ಎದುರಿಸುತ್ತಿದ್ದಾರೆ, ತಮ್ಮವರನ್ನು...
ಉಕ್ರೇನ್ನಿಂದ 22,500 ಮಂದಿಯನ್ನು ಸುರಕ್ಷಿತವಾಗಿ ಕರೆತರುವುದರ ಜೊತೆಗೆ ಇತರೆ 18 ದೇಶಗಳಿಗೂ ಸಹಾಯ ಮಾಡಿದೆ...
ಉಕ್ರೇನ್:ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕ ಮಂದಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರೋದ್ರ ನಡುವೆಯೇ ಭಾರತಕ್ಕೆ ಸುಮಾರು 22,500 ಮಂದಿ ಉಕ್ರೇನ್ನಿಂದ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಹೇಳಿದ್ದಾರೆ.ಅಲ್ಲದೇ...
ಕೊನೆಯಾಗುತ್ತಾ ಯುದ್ದ.? NATO ಸದಸ್ಯತ್ವ ನಿರಾಕರಿಸಿ ರಷ್ಯಾ ಜೊತೆ ರಾಜಿ ಇಂಗಿತ ವ್ಯಕ್ತಪಡಿಸಿದ ಉಕ್ರೇನ್...
ಉಕ್ರೇನ್:ರಷ್ಯಾದ ವೈಮಾನಿಕ ದಾಳಿಗಳು ಹಾಗೂ ಫಿರಂಗಿ ದಾಳಿಗಳಿಂದ ಉಕ್ರೇನ್ ಸಂಪೂರ್ಣವಾಗಿ ನಲುಗಿ ಹೋಗಿದೆ.ಕೀವ್ನಲ್ಲಿ ರಷ್ಯಾದ ದಾಳಿಯು ಮುಂದುವರಿದಿದ್ದು, ಸಾಕಷ್ಟು ಕಟ್ಟಡಗಳು ನೆಲಸಮವಾಗಿದೆ.ಪಶ್ಚಿಮ ಭಾಗದಲ್ಲಿ ತನ್ನ ಹಿಡಿತವನ್ನು ಸಾಧಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್...
ಉಕ್ರೇನ್ ಗೆ ಬಂತು ಆನೆ ಬಲ : ಅಧಿಕೃತವಾಗಿ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆ
ಉಕ್ರೇನ್ :ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದ್ದು, ಈ ಮೂಲಕ ರಷ್ಯಾ ವಿರುದ್ಧದ 16 ದಿನ ಎದೆಗುಂದದೆ ಹೋರಾಡಿ ಉಕ್ರೇನ್ ಗೆ ಆನೆ ಬಲ ಸಿಕ್ಕಿದಂತಾಗಿದೆ.ಯೆಸ್, ಅಧಿಕೃತವಾಗಿ ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರ್ಪಡೆಯಾಗಿದೆ.ಯುರೋಪಿಯನ್...
ರಷ್ಯಾಕ್ಕೆ ಸೋಲು ಖಚಿತ: ಎಫ್‌ಎಸ್‌ಬಿ
ಉಕ್ರೇನ್:ಉಕ್ರೇನ್ ವಿರುದ್ಧ ಸಮರ ನಡೆಸುತ್ತಿರುವ ರಷ್ಯಾ, ಯುದ್ಧದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್(ಎಫ್‌ಎಸ್‌ಬಿ)ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.ಇದರ ಜತೆಗೆ ಉಕ್ರೇನ್ ವಿರುದ್ಧ ನಡೆಸಲಾಗಿರುವ ದಾಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಎಡವಟ್ಟು...
ಮಹಿಳೆಯರ ಮೇಲೆ ರಷ್ಯನ್ ಪಡೆಗಳು ಅತ್ಯಾಚಾರವೆಸಗುತ್ತಿವೆ; ಉಕ್ರೇನ್ ಗಂಭೀರ ಆರೋಪ
ಉಕ್ರೇನ್:ರಷ್ಯನ್ ಪಡೆಗಳು ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿವೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಗಂಭೀರ ಆರೋಪ ಮಾಡಿದ್ದಾರೆ. ಲಂಡನ್ನಲ್ಲಿ ಅವರು ಮಾತನಾಡಿದರು.'ರಷ್ಯಾದ ಪಡೆಗಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿವೆ' ಎಂದು ಉಕ್ರೇನ್ ...













