Tag: ಪ್ರಜಾ ಪ್ರಗತಿ
ತುಮಕೂರು: 181 ಜನರಿಗೆ ಸೋಂಕು: ಮತ್ತಿಬ್ಬರು ಸಾವು
ತುಮಕೂರು ಸೋಮವಾರ ಜಿಲ್ಲೆಯಲ್ಲಿ ಹೊಸದಾಗಿ 181 ಜನರಿಗೆ ಸೋಂಕು ತಗುಲಿದ ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 5956ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಇಬ್ಬರು ಮೃತಪಟ್ಟಿದ್ದಾರೆ. ಇವರೊಂದಿಗೆ ಸೋಂಕಿನಿಂದ ಮೃತರಾದವರ ಸಂಖ್ಯೆ...
ರೈತನ ಮೇಲೆರಗಿದ ಕರಡಿ ಸೆರೆ
ಎಂ ಎನ್ ಕೊಟೆ ಸೋಮವಾರ ಮುಂಜಾನೆ ರೈತ ತೋಟಕ್ಕೆ ಹೋದಾಗ ಕರಡಿಯೊಂದು ಏಕಾಏಕಿ ದಾಳಿ ಮಾಡಿ ರೈತನ ಕಿವಿ ಹಾಗೂ ಮುಖವನ್ನು ಗಾಯಗೊಳಿಸಿರುವ ಘಟನೆ ನಡೆದಿದೆ. ಗುಬ್ಬಿ ತಾಲ್ಲೂಕಿನ...
ಪ್ರವಾಸೋಧ್ಯಮದಲ್ಲಿ ಸಾಕಷ್ಟು ಕನಸಿದೆ ಆದರೆ ಸಾಕಷ್ಟು ಕಾಸಿಲ: ಸಿ.ಟಿ.ರವಿ
ತಿಪಟೂರು: ಪ್ರವಾಸೋಧ್ಯಮದಲ್ಲಿ ಸಾಕಷ್ಟು ಕನಸಿದೆ ಆದರೆ ಸಾಕಷ್ಟು ಕಾಸಿಲ್ಲ ಪ್ರವಾಸೋದ್ಯಮ, ಯುವಜನ ಸಬಲೀಕರಣ ಮತ್ತುಕ್ರೀಡಾ ಸಚಿವ ಸಿ.ಟಿ.ರವಿ ತಿಳಿಸಿದರು ನಗರದಅಮಾನಿಕೆರೆ ಸೌಂದರ್ಯಅಭಿವೃದ್ಧಿಕಾಮಗಾರಿಗೆ ಹಾಗೂ ನರಸಿಂಹರಾಜು ಭವನದಕಾಮಗಾರಿಗೆತಲಾ 2 ಕೋಟಿಅನುದಾನ ನೀಡಿದ್ದುಇದಕ್ಕೆ...
ಪ್ರವಾಸೋದ್ಯಮ ಅಭಿವೃದ್ಧಿಗೆ 39.41 ಕೋಟಿ ರೂ. ಮಂಜೂರು : ಸಿ.ಟಿ. ರವಿ.
ತುಮಕೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 39.41 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ತಿಳಿಸಿದರು....
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ!!
ನವದೆಹಲಿ : ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ರಿಸರ್ಚ್ ಆಂಡ್ ರೆಫೆರೆಲ್...
ತುಮಕೂರು : ಹಣದಾಸೆಗೆ ಯುವತಿ ಕೊಲೆ, ಐವರು ಆರೋಪಿಗಳ ಸೆರೆ
ತುಮಕೂರು: ನಗರದ ಮರಳೇನಹಳ್ಳಿ ರಸ್ತೆ ಡಿ.ಎಂ ಪಾಳ್ಯದಲ್ಲಿ ಆ.21ರಂದು ರಾತ್ರಿ ಯುವತಿಯೊಬ್ಬಳನ್ನು ಹಣದಾಸೆಗೆ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನಗರ ವೃತ್ತ ಪೊಲೀಸರು ಸೆರೆ ಹಿಡಿದಿದ್ದಾರೆ. ಡಿ.ಎಂ....
ತುರುವೇಕೆರೆ : 144 ಸೆಕ್ಸನ್ ಹಿನ್ನೆಲೆ ಪ್ರತಿಭಟನೆ ಕೈ ಬಿಟ್ಟ ಜೆಡಿಎಸ್
ತುರುವೇಕೆರೆ 144 ಸೆಕ್ಸನ್ ಜಾರಿಯಾದ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಜೆಡಿಎಸ್ ಪಕ್ಷ ಕೈಬಿಟ್ಟಿದೆ ಎಂದು ತಿಳಿದು ಬಂದಿದೆ.ಪ್ರತಿಭಟನೆ ಬದಲಾಗಿ ಬರಿ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ...
ನಾನು ದಂಡ ಕಟ್ಟಲು ಸಿದ್ದನಿದ್ದೇನೆ : ಪ್ರಶಾಂತ್ ಭೂಷಣ್
ನವದೆಹಲಿ : ಸುಪ್ರೀಂ ಕೋರ್ಟ್ ತನಗೆ ವಿಧಿಸಿರುವ ದಂಡವನ್ನು ನಾನು ಕಟ್ಟುತ್ತೇನೆ ಎಂದು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ. ದೇಶದ ಅತ್ಯುನತ ನ್ಯಾಯ ಪೀಠ ಎಂದೇ ಕರೆಯಲ್ಪಡುವ ಸುಪ್ರೀಂ ಕೋರ್ಟ್...
ಡಿ ಕೆ ಶಿವಕುಮಾರ್ ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರು: ಕೊರೋನಾ ಸೋಂಕಿನಿಂದ ಗುಣಮುಖರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ . ಡಿಕೆ ಶಿವಕುಮಾರ್ ಅವರಿಗೆ ಕಳೆದ ಆರು ದಿನಗಳ ಹಿಂದೆ ಕೊರೋನಾ ಪಾಸಿಟಿವ್...
ಲಂಪಿಸ್ಕಿನ್’ ಹತೋಟಿಗೆ ಕ್ರಮ: ಸಚಿವ ಪ್ರಭು ಚವ್ಹಾಣ್
ಬೆಂಗಳೂರು ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ‘ಲಂಪಿಸ್ಕಿನ್’ ಎಂಬ ರೋಗ ಕಾಣಿಸಿಕೊಂಡಿದ್ದು ನನ್ನ ಗಮನಕ್ಕೆ ಬಂದಿದೆ. ಪಶುವೈದ್ಯಾಧಿಕಾರಿಗಳು ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಇಲ್ಲವೇ ಪರಿಣಾಮ ಎದುರಿಸಲು ಸಿದ್ದರಾಗಿ...













