Tag: ಪ್ರಜಾ ಪ್ರಗತಿ
ದೇವಾಲಯಗಳಲ್ಲಿ ಇಂದಿನಿಂದ ಪೂಜಾ ಕೈಂಕರ್ಯಗಳು ಪ್ರಾರಂಭ..!
ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಅಧಿಸೂಚಿತ ಮುಜರಾಯಿ ದೇವಾಲಯಗಳಲ್ಲಿ ಇಂದಿನಿಂದ ವಿವಿಧ ಪೂಜೆ ಮತ್ತು ಸೇವಾ ಕಾರ್ಯಗಳನ್ನು ಪುನರಾರಂಭಿಸಲಾಗಿದೆ. ಈ ಕುರಿತು ಮುಜರಾಯಿ ಇಲಾಖೆ ಆಯುಕ್ತರು...
ಸದಾಶಿವ ಆಯೋಗದ ವರದಿ : ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಒತ್ತಾಯ
ಶಿರಾ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿದ್ದು, ಈ ಕೂಡಲೆ ರಾಜ್ಯ ಸರ್ಕಾರ ನ್ಯಾಯಾಲಯದ ತೀರ್ಪಿಗೆ ಅನುಸಾರ ವರದಿಯನ್ನು ಜಾರಿಗೊಳಿಸುವಂತೆ ಬುಧವಾರ ಶಿರಾ ತಾಲ್ಲೂಕಿನ...
ಗ್ರಾಮೀಣ ಪ್ರದೇಶದಲ್ಲಿ ಯಶಸ್ಸು ಕಾಣುತ್ತಿರುವ ವಿದ್ಯಾಗಮ ಯೋಜನೆ
ಕೊರಟಗೆರೆ ರಾಜ್ಯ ಸರ್ಕಾರವು ಕೊರೋನಾ ಭೀತಿಯಿಂದ ಶಾಲಾ ವಿದ್ಯಾರ್ಥಿಗಳನ್ನು ಪಾಠದ ಕಡೆ ಸೆಳೆಯಲು “ವಿದ್ಯಾಗಮ” ಹೆಸರಿನಲ್ಲಿ ನಿರಂತರ ಕಲಿಕಾ ಯೋಜನೆ ಜಾರಿಗೊಳಿಸಿದೆ. ಕೊರಟಗೆರೆ ತಾಲ್ಲೂಕಿನಲ್ಲೂ ಎಲ್ಲಾ ಶಾಲೆಗಳಲ್ಲಿ ವಿದ್ಯಾಗಮ ಯೋಜನೆಯ...
ಸುಪ್ರೀಂ ಕೋರ್ಟ್ ನ “ಐರನ್ ಜಡ್ಜ್ ” ನಿವೃತ್ತಿ..!
ನವದೆಹಲಿ: ಕೊರೋನಾ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ ಸೆಪ್ಟೆಂಬರ್ 2, 2020 ರಂದು ತಾವು ನಿವೃತ್ತರಾಗುತ್ತಿದ್ದರೂ ಬಾರ್ ಬಾಡಿಗಳ ವಿದಾಯ ಕೂಟವನ್ನು ನಿರಾಕರಿಸಿದ್ದಾರೆ. ನ್ಯಾಯಾಲಯದ ದೀರ್ಘಕಾಲದ ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಮೂರ್ತಿ...
ಮುಂಗಾರು ಅಧಿವೇಶನ : ಶೂನ್ಯ ಅವಧಿ ಮೊಟಕು
ನವದೆಹಲಿ: ಕೊರೋನಾ ಆತಂಕದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನ ಇದೇ ತಿಂಗಳ 14ರಿಂದ ಆರಂಭವಾಗುತ್ತಿದ್ದು ಈ ಬಾರಿ ಕಲಾಪ ಮಧ್ಯೆ ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಖಾಸಗಿ ಮಸೂದೆಗಳ ಮಂಡನೆ ಕೂಡ...
ಪಿಎಂ ಕೇರ್ಸ್ ಫಂಡ್ ದಾನಿಗಳ ಹೆಸರು ಬಹಿರಂಗ ಮಾಡಿ : ಚಿದಂಬರಂ
ಹೊಸದಿಲ್ಲಿ: ಕೋವಿಡ್ 19 ನಿಯಂತ್ರಣ ಕಾರ್ಯಕ್ಕೆ ನೆರವಾಗಲೆಂದು ರಚಿಸಲಾದ 'ಪಿಎಂ ಕೇರ್ಸ್ ಫಂಡ್' ಐದು ದಿನಗಳಲ್ಲಿ 3,076 ಕೋಟಿ ರೂ. ದೇಣಿಗೆ ಪಡೆದಿದೆ ಎಂದು ಸರಕಾರ ಬಹಿರಂಗಗೊಳಿಸಿರುವ ವರದಿ ತಿಳಿಸಿದೆ....
ಗೋವಾ ಸಿಎಂಗೆ ಕೊರೋನಾ ಸೋಂಕು ಧೃಡ…!
ಪಣಜಿ: ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ ವಿಚಾರವನ್ನು ಸ್ವತಃ ಪ್ರಮೋದ್ ಸಾವಂತ್ ಅವರೇ ತನ್ನ ಟ್ವಿಟ್ಟರ್ ಖಾತೆಯಲ್ಲಿ ಖಚಿತ...
ಪಾಕ್ ಚೀನಾ ಗಡಿಗೆ ಪಿನಾಕ ಲಾಂಚರ್ ಗಳ ನಿಯೋಜನೆಗೆ ಭಾರತ ಚಿಂತನೆ
ಬೆಂಗಳೂರು: ಚೀನದೊಂದಿಗೆ ಯುದ್ಧದ ಮುನ್ಸೂಚನೆ ಕಂಡುಬರುತ್ತಿರುವ ಬೆನ್ನಲ್ಲೇ ರಕ್ಷಣ ಇಲಾಖೆಯು ಬಹು ನಳಿಕೆ ರಾಕೆಟ್ ಲಾಂಚರ್ “ಪಿನಾಕಾ’ ಖರೀದಿಸಲು ನಿರ್ಧರಿಸಿದೆ. 2,580 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಉದ್ದೇಶಿಸಿರುವ ಈ...
ಮೋದಿ ನಿರ್ಮಿತ ವಿಪತ್ತುಗಳಿಂದ ದೇಶ ತತ್ತರಿಸಿದೆ : ರಾಹುಲ್ ಗಾಂಧಿ
ನವದೆಹಲಿ:ಕೊರೋನಾ ವೈರಸ್ ಬಿಕ್ಕಿಟ್ಟಿನಲ್ಲಿ ಜಿಡಿಪಿ ದಾಖಲೆ ಕುಸಿತ ಹಾಗೂ ಚೀನಾದ ಸೇನಾ ಪಡೆ ಲಡಾಖ್'ನಲ್ಲಿ ಪ್ರಚೋದನಾಕಾರಿ ಮಿಲಿಟರಿ ಹೆಜ್ಜೆ ಇಟ್ಟ ಎರಡು ದಿನಗಳ ಬಳಿಕ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ...
ಉದ್ದಟತನ ನಿಲ್ಲಿಸಿ : ಭಾರತಕ್ಕೆ ಚೀನಾ ಎಚ್ಚರಿಕೆ
ನವದೆಹಲಿ: ವಾಸ್ಯಥವಿಕ ಗಡಿ ರೇಖೆಯಲ್ಲಿ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿದೆ. ಪ್ಯಾಂಗಾಂಗ್...













