Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಕಲ್ಪತರು ನಾಡಲ್ಲಿ ಗಾಂಜಾ ಕರಿನೆರಳು!

0
ತುಮಕೂರು:    ಚಂದನವನದಲ್ಲಿ ತಲ್ಲಣ ಸೃಷ್ಟಿಸಿರುವ ಡ್ರಗ್ಸ್ ದಂಧೆ ಬೆನ್ನಲ್ಲೇ ಜಿಲ್ಲೆಯಲ್ಲೂ ಗಾಂಜಾ ಅಫೀಮ್, ಡ್ರಗ್ಸ್ ಹಾವಳಿ ಹೆಚ್ಚುತ್ತಿರುವ ದೂರು ವ್ಯಾಪಕವಾಗಿದೆ. ಅದರಲ್ಲೂ ಸ್ಮಾರ್ಟ್‍ಸಿಟಿಯಾಗಿ ರೂಪುಗೊಳ್ಳುತ್ತಿರುವ ತುಮಕೂರು ನಗರದ ಯುವಜನರು ಗಾಂಜಾ ನಶೆಗೆ...

192 ಜನರಿಗೆ ಪಾಸಿಟಿವ್: 3 ಸಾವು-174 ಮಂದಿ ಗುಣಮುಖ

0
ತುಮಕೂರು    ಕೊರೊನಾ ಸೋಂಕಿಗೆ ಕಡಿವಾಣ ಬೀಳುತ್ತಿಲ್ಲ. ಮಂಗಳವಾರ ಜಿಲ್ಲೆಯಲ್ಲಿ ಹೊಸದಾಗಿ 192 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 6148ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಮೂವರು ಮೃತಪಟ್ಟಿದ್ದಾರೆ. ಇವರೊಂದಿಗೆ...

ಸಂಬಳಕ್ಕೆ ಹಾಜರು ಕೆಲಸಕ್ಕೆ ಗೈರು

0
ಹರಪನಹಳ್ಳಿ :    ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಛೇರಿಯಲ್ಲಿ ಸರ್ಕಾರ ಖಾಯಂ ಗೊಳಿಸಿದ ಸಿಬ್ಬಂದಿಗಳು ಒಬ್ಬರೂ ಇಲ್ಲದೆ ಕೆಲಸದ ಅವಧಿಯಲ್ಲಿ ಕಛೇರಿ ಬಣಗುಡುತ್ತಿದ್ದ ಪ್ರಸಂಗ ಮಂಗಳವಾರ ಬೆಳಕಿಗೆ ಬಂದಿದೆ.   ...

ಚಿತ್ರದುರ್ಗದಲ್ಲಿ ಖಾಸಗಿ ಬಸ್ ಸಂಚಾರ ಆರಂಭ

0
ಚಿತ್ರದುರ್ಗ:      ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಕಳೆದ ಐದು ತಿಂಗಳಿನಿಂದ ನಿಲ್ಲಿಸಲಾಗಿದ್ದ ಖಾಸಗಿ ಬಸ್ ಸಂಚಾರವನ್ನು ಇಂದಿನಿಂದ ಮತ್ತೆ ಪ್ರಾರಂಭಿಸಲಾಗಿದೆ.ಕೇಂದ್ರ ಸರ್ಕಾರದಿಂದ ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟಗೊಂಡ ಹಿನ್ನೆಲೆ...

ಕುಂಚಿಗನಾಳು ಬಳಿ ಡಿಸಿ ಕಚೇರಿ ನಿರ್ಮಾಣ;ತಿಪ್ಪಾರೆಡ್ಡಿ

0
ಚಿತ್ರದುರ್ಗ    ಮುಂದಿನ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಸೇರಿದಂತೆ ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಶಾಸಕ ಜಿ.ಹೆಚ್,ತಿಪ್ಪಾರೆಡ್ಡಿ ತಿಳಿಸಿದರು.   ...

ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ಪೆಟ್ಟಿಗೆ ಅಂಗಡಿ ತೆರವು

0
ಮಧುಗಿರಿ       ಮಧುಗಿರಿ ಪಟ್ಟಣದ ಲಿಂಗೇನಹಳ್ಳಿಯಲ್ಲಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಇಟ್ಟಿದ್ದ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ ಅವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆ...

ಪುರಸಭಾ ಸದಸ್ಯರ ಮೇಲೆ ಹಲ್ಲೆ ..!

0
ಚಿಕ್ಕನಾಯಕನಹಳ್ಳಿ     ನನ್ನ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದಿದ್ದಾರೆ, ನನಗೆ ಜೀವ ಭಯವಿದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೆ ನನ್ನ ಪ್ರಾಣ ರಕ್ಷಣೆ ಮಾಡಬೇಕೆಂದು ಪುರಸಭಾ ಸದಸ್ಯ ರೇಣುಕ್ ಪ್ರಸಾದ್ (ಶ್ಯಾಮ್) ಮನವಿ...

ನಾಲಾ ಕಳಪೆ ಕಾಮಗಾರಿ, ಶಾಸಕರ ಜಾಣ ಕುರುಡು

0
ತಿಪಟೂರು :   5-6ಲಕ್ಷದ ಚಿಕ್ಕಪುಟ್ಟ ಕಾಮಗಾರಿಗಳಲ್ಲಿ ಅಳತೆಗೋಲು ಹಿಡಿದು ಸ್ಥಳದಲ್ಲೇ ನಿಂತುಕಾಮಗಾರಿ ಮಾಡುಸಿವ ಶಾಸಕ ಬಿ.ಸಿ.ನಾಗೇಶ್ ಹೇಮಾವತಿ ನಾಲ ವಿಸ್ತರಣೆಯಕೋಟ್ಯಾಂತರರೂವೆಚ್ಚದಕಾಮಗಾರಿ ಕಳಪೆಯಾದರು ಜಾಣಕುರುತನವನ್ನು ಪ್ರದರ್ಶಿಸುತ್ತಿದ್ದಾರೆಂದು ಜೆ.ಡಿ.ಎಸ್‍ಕಾರ್ಯಾಧ್ಯಕ್ಷ ಶಿವಸ್ವಾಮಿ ತಿಳಿಸಿದ್ದಾರೆ.    ಪತ್ರಿಕಾ ಪ್ರಕಟಣೆಯಲ್ಲಿ...

ಶ್ರೀನಗರದ ಸಿ ಅರ್ ಪಿ ಎಫ್ ಐಜಿ ಆಗಿ ಚಾರು ಸಿನ್ಹಾ ನೇಮಕ..!

0
ಶ್ರೀನಗರ:     ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಉಗ್ರರ ದಾಳಿ ಪೀಡಿತ ಪ್ರದೇಶದಲ್ಲಿಒಂದಾದ ಶ್ರೀನಗರದ ಕೇಂದ್ರ ರಿಸರ್ವ್ ಪೊಲೀಸ್ ಪಡೆ ಶ್ರೀನಗರ ವಲಯದ ಇನ್ಸ್ಪೆಕ್ಟರ್ ಜನರಲ್ ಆಗಿ ಮಹಿಳಾ ಐಪಿಎಸ್...

ಕಲಿಯುಗದ ಕಲ್ಪವೃಕ್ಷ – ತೆಂಗು ನಂಬಿಕೆಟ್ಟವರಿಲ್ಲ!!!

0
ತಿಪಟೂರು :     ಇಂಗು-ತೆಂಗು ಇದ್ದರೆ ಮಂಗನು ಚೆನ್ನಾಗಿ ಅಡುಗೆ ಮಾಡುತ್ತದೆ ಎಂಬ ಗಾದೆಮಾತಿದೆ, ಅದರಲ್ಲೂ ತಿಪಟೂರು ತೆಂಗು ಎಂದ ಮೇಲೆ ರುಚಿಯನ್ನು ಕೇಳಬೇಕೆ ಇಂತಹ ವಿಶಿಷ್ಠವಾದ ತೆಂಗನ್ನು ಹೊಂದಿರುವ ನಾಡೇ ನಮ್ಮ...
Share via