Tag: ಪ್ರಜಾ ಪ್ರಗತಿ
ರೈತರ ಜಮೀನು ಮಾಫಿಯಾ ಪಾಲಾಗಲು ಬಿಡುವುದಿಲ್ಲ
ತುಮಕೂರು ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಸರ್ಕಾರ ಹಳ್ಳಿಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡುತ್ತಿದೆ. ಮಾಫಿಯಾಗಳು, ಕಪ್ಪುಹಣ ಮಾಡಿಕೊಂಡಿರುವವರು ಸ್ವೇಚ್ಚಾಚಾರದಿಂದ ಬಡವರ ಜಮೀನು ಖರೀದಿ ಮಾಡುವ ದಂಧೆ...
ಮರಡಿಗುಡ್ಡದ ತಪ್ಪಲಲ್ಲಿ ಸ್ಥಗಿತಗೊಂಡಿದ್ದ ವಿದ್ಯಾರ್ಥಿ ನಿಲಯದ ಕಾಮಗಾರಿ ಆರಂಭ
ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮರಡಿ ಗುಡ್ಡದ ತಪ್ಪಲಿನಲ್ಲಿನಲ್ಲಿ ನೂತನವಾಗಿ ಸರ್ಕಾರದಿಂದ ಮಂಜೂರಾದ ಡಾ.ಬಿ.ಆರ್.ಅಂಬೇಡ್ಕರ್ ಪ.ಪಂಗಡದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರಿಸಲು ಕಾಮಗಾರಿಯನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಯಿಂದ ಸ್ಥಗಿತಗೊಳಿಸಲಾಗಿತ್ತು....
ದಂಡಿಕೆರೆಯ ರೈತರ ಜಮೀನಿನಲ್ಲಿ ಅಕ್ರಮ ಗ್ಯಾಸ್ ಪೈಪ್‍ಲೈನ್ ಕಾಮಗಾರಿ
ಶಿರಾ ತಾಲ್ಲೂಕಿನ ಗಡಿಭಾಗವಾದ ಗೌಡಗೆರೆ ಹೋಬಳಿಯ ದಂಡಿಕೆರೆ ಸಮೀಪದ ರೈತರ ಜಮೀನಿನಲ್ಲಿ ಅಕ್ರಮ ಗ್ಯಾಸ್ ಪೈಪ್‍ಲೈನ್ ಕಾಮಗಾರಿ ಕೈಗೊಳ್ಳುವ ನೆಪದಲ್ಲಿ ರೈತರ ಜಮೀನಿನ ಬೆಳೆಯನ್ನು ನಾಶಗೊಳಿಸಿ ರೈತರನ್ನು ಖಾಸಗಿ ಕಂಪನಿಯೊಂದು...
ಒಂದೇ ಕುಟುಂಬದ 8 ಜನರಿಗೆ ಸೋಂಕು
ಮಿಡಿಗೇಶಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಕೆಲದಿಗಳ ಹಿಂದೆ ಬಸ್ ನಿಲ್ದಾಣದ ಒಂದೇ ಕುಟುಂಬದ 3 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿತ್ತು. ನಂತರ ಹನುಮಂತಪುರ ಗ್ರಾಮದ ಒಂದೇ ಕುಟುಂಬದ ಐದು...
ಕೊರೋನಾ ಹಿನ್ನೆಲೆ ಮಂಕಾದ ಹಬ್ಬದ ಭರಾಟೆ
ತುರುವೇಕೆರೆ ಕೊರೋನಾ ಸಂಕಷ್ಟಕ್ಕೆ ಸಿಲುಕಿ ತಾಲ್ಲೂಕಿನ ಜನತೆ ನಲುಗುತ್ತಿರುವ ಮಧ್ಯೆಯೇ ಗೌರಿ-ಗಣೇಶ ಹಬ್ಬ ಬಂದಿದ್ದು, ಹೂವು-ಹಣ್ಣುಗಳ ಬೆಲೆ ಗಗನಕ್ಕೇರಿದ ನಡುವೆಯೂ ಸಹ ಸಂಪ್ರದಾಯದಂತೆ ಹಬ್ಬ ಆಚರಣೆ ಸಲುವಾಗಿ ಮಂಗಳವಾರ ಪಟ್ಟಣದಲ್ಲಿ ಜನರು...
ಗೌರಿ-ಗಣೇಶ ಮೂರ್ತಿ ವ್ಯಾಪಾರಕ್ಕೂ ತಟ್ಟಿದ ಕೊರೊನಾ ಎಫೆಕ್ಟ್
ಹುಳಿಯಾರು ಕೊರೊನಾ ವೈರಸ್‍ನಿಂದ ಇಡೀ ಜಗತ್ತೇ ನಲುಗಿ ಹೋಗಿದ್ದು ಅನೇಕ ವ್ಯಾಪಾರ ವಹಿವಾಟುಗಳು ಬಿದ್ದು ಹೋಗಿ ಆರ್ಥಿಕ ವ್ಯವಸ್ಥೆಯೆ ಬುಡಮೇಲಾಗಿದೆ. ರೈತರು, ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಚಾಲಕರು ಹೀಗೆ ಅನೇಕ ಸ್ವಉದ್ಯೋಗಿಗಳು...
ಬ್ರೈಡ್ಸ್ ಆಫ್ ಇಂಡಿಯಾ ಸೀಸನ್ 8ಕ್ಕೆ ಚಾಲನೆ..!
ಬೆಂಗಳೂರು ದೇಶದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಚಿನ್ನ ಮತ್ತು ವಜ್ರ ಉದ್ದಿಮೆಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಪ್ರಖ್ಯಾತ ಸಬ್ ಬ್ರ್ಯಾಂಡ್ ಆಗಿರುವ “ ಬ್ರೈಡ್ಸ್ ಆಫ್ ಇಂಡಿಯಾ”...
ಸೇನಾ ಕ್ಷಿಪ್ರ ಕ್ರಾಂತಿ : ಮಾಲಿ ಅಧ್ಯಕ್ಷರ ರಾಜೀನಾಮೆ
ಮಾಲಿ : ದೇಶದಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ಕಾರಣದಿಂದ ಮಾಲಿಯ ಅಧ್ಯಕ್ಷ ಇಬ್ರಾಹಿಂ ಬೌಬಾಕರ್ ಕಿಟಾ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಸರ್ಕಾರಿ ಟೆಲಿವಿಷನ್ ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ 75...
ಸೆ.21ರಿಂದ ಮಳೆಗಾಲದ ಅಧಿವೇಷನ..!
ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯ ವಿಧಾನಮಂಡಲ ಅಧಿವೇಶನ ಕರೆಯಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.ಸೆಪ್ಟೆಂಬರ್ 21 ರಿಂದ 30ರವರೆಗೆ ಅಧಿವೇಶನ ನಡೆಸಲು ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ವಿಧಾನಸಭಾ...
ಚಿಂಚೋಳಿ ಶಾಸಕರಿಗೂ ಕೊರೋನಾ..!
ಕಲಬುರಗಿ: ಕಲಬುರಗಿಯಲ್ಲಿ ಕೊರೊನಾ ತಾಂಡವವಾಡುತ್ತಿದ್ದು, ಇದೀಗ ಸಂಸದ ಡಾ.ಉಮೇಶ್ ಜಾಧವ್ ಹಾಗೂ ಅವರ ಪುತ್ರ ಶಾಸಕ ಡಾ. ಅವಿನಾಶ್ ಜಾಧವ್ ಅವರಿಗೂ ಕೊರೊನಾ ವಕ್ಕರಿಸಿದೆ. ಕಲಬುರಗಿ ಸಂಸದ...













