ಬ್ರೈಡ್ಸ್ ಆಫ್ ಇಂಡಿಯಾ ಸೀಸನ್ 8ಕ್ಕೆ ಚಾಲನೆ..!

ಬೆಂಗಳೂರು

    ದೇಶದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಚಿನ್ನ ಮತ್ತು ವಜ್ರ ಉದ್ದಿಮೆಗಳಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಪ್ರಖ್ಯಾತ ಸಬ್ ಬ್ರ್ಯಾಂಡ್ ಆಗಿರುವ “ ಬ್ರೈಡ್ಸ್ ಆಫ್ ಇಂಡಿಯಾ” ಅಭಿಯಾನದ 8 ನೇ ಆವೃತ್ತಿಯನ್ನು ಅನಾವರಣಗೊಳಿಸಿದೆ.

      ಬ್ರೈಡ್ಸ್ ಆಫ್ ಇಂಡಿಯಾ  8ನೆ ಆವೃತಿಯ # ಮೈಬಿಗ್ ಡೇ –ಅಭಿಯಾನವು ಎಲ್ಲಾ  ಪ್ರದೇಶಗಳು ಮತ್ತು ಸಮುದಾಯಗಳಲ್ಲಿ ವಧುವಿನ ಅವಶ್ಯಕತೆಯನ್ನು ಪೂರೈಸುವಂತೆ ಕಲಾತ್ಮಕವಾಗಿ ರಚಿಸಲಾದ ಆಭರಣಗಳ ವ್ಯಾಪಕ ಶ್ರೇಣಿಯನ್ನು ಪ್ರದರ್ಶಿಲಾಗುತ್ತದೆ.

    ಭಾರತೀಯರಲ್ಲಿ ವಿವಾಹ ಎಂದರೆ ಅದೊಂದು ಹಬ್ಬವಿದ್ದಂತೆ ಅದರೆ ಕಾರಣಾಂತರಗಳಿಂದ ಸಂಭ್ರಮಿಸುವುದಕ್ಕು ಸಹ ಅಡೆತಡೆಗಳು ಎದುರಾಗಿವೆ ಮತ್ತು ಅಂತಹ ಅವಸರವೂ ಬಂದೊದಗಿದೆ. ಈ ಪರಿಸ್ಥಿತಿಯನ್ನು ಸಕಾರಾತ್ಮಕ ರೀತಿಯಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗುವುದು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ನ ಇಂದಿನ ಆಲೋಚನೆಯಾಗಿದೆ  . ‘# ಮೈಬಿಗ್‌ಡೇ ಸಂದೇಶವನ್ನು ತೆಗೆದುಕೊಳ್ಳುವ ಮುನ್ನ, ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನದ 8 ನೇ ಸೀಸನ್ ವಧುಗಳ ಸೊಬಗಿಗೆ ಇನ್ನು ಹೇಚ್ಚಿನ ಮೆರಗು ನೀಡಲು ನವೀನ ರೀತಿಯ  ಆಭರಣ  ಸಂಗ್ರಹವನ್ನು ಹೊಂದಿದೆ.

     ಇದಲ್ಲದೆ, 8 ನೇ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನವು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಪ್ರಸಿದ್ಧ ಉಪ-ಬ್ರಾಂಡ್‌ಗಳಾದ ಭಾರತೀಯ ಪಾರಂಪರಿಕ ಆಭರಣಗಳನ್ನು ಕೈಯಿಂದ ತಯಾರಿಸಿದ ಆಭರಣ ಬ್ರಾಂಡ್ ಡಿವೈನ್, ಡೈಮಂಡ್ ಜ್ಯುವೆಲ್ಲರಿ ಬ್ರಾಂಡ್ ಮೈನ್ ಮತ್ತು ಕತ್ತರಿಸದ ಡೈಮಂಡ್ ಜ್ಯುವೆಲ್ಲರಿ ಬ್ರಾಂಡ್ ಎರಾವನ್ನು ಒಳಗೊಂಡಿದೆ.

     ಕೊರೋನಾ  ಪ್ರಭಾವದಿಂದ ದೇಶವು ಕ್ರಮೇಣ ಸಾಮಾನ್ಯ ಸ್ಥಿತಿಗೆ ಬರುತ್ತಿರುವುದರಿಂದ,ನಾವು ಎಚ್ಚರಿಕೆಯಿಂದ ವಿನ್ಯಾಸ ಗೊಳಿಸಲಾದ 8 ನೇ ಭ್ರೈಡ್ಸ್ ಆಫ್ ಇಂಡಿಯಾ ಅಭಿಯಾನವು ಮದುವೆ ಋತುವಿಗೆ ನಾಂದಿ ಹಾಡುತ್ತದೆ . ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನವು ಈಗಾಗಲೇ ತನ್ನ ವಿಶಿಷ್ಟ ವಧು ಆಭರಣ ನಿರೂಪಣೆಯಿಂದಾಗಿ ಪ್ರಸಿದ್ಧಿ ಪಡೆದಿದೆ .ಪತ್ರಿ ವರ್ಷದಂತೆ ಈ  ವರ್ಷವೂ ಸಹ ಬ್ರೈಡ್ಸ್ ಆಫ್ ಇಂಡಿಯನ್ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲಿದೆ ಎನ್ನಲಾಗಿದೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link