Tag: ಪ್ರಜಾ ಪ್ರಗತಿ
ಕೋವಿಡ್ ಮುನ್ನೆಚ್ಚರಿಕೆಯಿಂದ ಸ್ವಾತಂತ್ರ್ಯೋತ್ಸವ ಸಿದ್ಧತೆ
ಹಾವೇರಿ ಕೋವಿಡ್-19 ಸುರಕ್ಷಾ ಮಾರ್ಗಸೂಚಿ ಅನುಸಾರ ಸಾಮಾಜಿಕ ಅಂತರ ಕಾಯ್ದುಕೊಂಡು ಜಿಲ್ಲಾಡಳಿತದಿಂದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಆಯೋಜಿಸಿರುವ 74ನೇ ಸ್ವಾತಂತ್ರ್ಯೋತ್ಸವಕ್ಕೆ ನಡೆಸಿರುವ ಸಿದ್ಧತೆಗಳ ಕುರಿತಂತೆ...
ಆಂಟಿಜನ್ ಪರೀಕ್ಷೆ ಗಂಭೀರವಾಗಿ ಪರಿಗಣಿಸಿ : ಜಿಲ್ಲಾಧಿಕಾರಿ
ಹಾವೇರಿ ಕೋವಿಡ್-19 ಪಾಸಿಟಿವ್ ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವುದು ಕಾರ್ಯ ಹಾಗೂ ಇವರನ್ನು ರ್ಯಾಪಿಡ್ ಆಂಟಿಜನ್ ತಪಾಸಣೆಗೆ ಒಳಪಡಿಸುವ ಕೆಲಸವನ್ನು ಅತ್ಯಂತ ತ್ವರಿತವಾಗಿ ಹಾಗೂ ಆದ್ಯತೆಯ ಮೇಲೆ...
ತುಮಕೂರು : ನಗರದಲ್ಲಿ ಸಾವಿರ ಗಡಿಯಲ್ಲಿ ಸೋಂಕು
ತುಮಕೂರು ಕೊರೊನಾ ಸೋಂಕು ಜಿಲ್ಲೆಯಲ್ಲಿ ಮೂರು ಸಾವಿರ ಸಂಖ್ಯೆ ಮೀರಿ ಏರಿಕೆಯಾಗಿದೆ. ಇದರಲ್ಲಿ ತುಮಕೂರು ನಗರದಲ್ಲಿ ಸೋಂಕಿತರು ಹಾಗೂ ಸೋಂಕಿನಿಂದ ಮೃತರಾದವರ ಸಂಖ್ಯೆ ಇತರೆಲ್ಲಾ ತಾಲ್ಲೂಕುಗಳಿಗಿಂಥಾ ಅಧಿಕವಾಗಿ ಏರಿಕೆಯಾಗುತ್ತಿದೆ.ಪ್ರಸ್ತುತ ತುಮಕೂರು ನಗರದಲ್ಲಿ...
ಸೆಪ್ಟಂಬರ್ ಒಳಗೆ ಸಾಸಲು ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು: ಸಚಿವ ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ : ಬಿಳಿಗೆರೆಯಿಂದ ಸಾಸಲು ಕೆರೆಗೆ ನೀರು ಹರಿಸಲು ಆಗಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಸಲು ಕೆರೆಗೆ ಪ್ರಾಯೋಗಿಕವಾಗಿ...
ಜನಹಿತ ಮರೆತ ರಾಜಕೀಯ ಪಕ್ಷಗಳು : ಡಾ. ವೂಡೆ ಪಿ ಕೃಷ್ಣ
ಬೆಂಗಳೂರು ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಪೂರ್ಣಗೊಂಡಿದೆ. ಎಲ್ಲರೂ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಮೂಲಭೂತ ಕರ್ತವ್ಯಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನೈತಿಕತೆ ಮಾಯವಾಗಿದ್ದು, ಅಧಿಕಾರ ಹಿಡಿಯುವ ರಾಜಕೀಯ ವಿಜೃಂಭಿಸುತ್ತಿದೆ....
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪು ಕೋಟೆ ಸುತ್ತ ಪೊಲೀಸ್ ಸರ್ಪ ಗಾವಲು
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ರೀತಿಯ ಅಡ್ಡಿ, ಅಡಚಣೆ ನಡೆಯದಿರುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಲ್ಟಿ ಲೇಯರ್ (ಹಲವು ಹಂತದ) ಬಿಗಿ...
ರೈತರಿಂದಲೇ ಸ್ವಯಂ ಬೆಳೆ ಮಾಹಿತಿ ಅಪ್ಲೊಡ್ ಮಾಡಲು ಅವಕಾಶ:ಜೆ.ಸಿ.ಮಾಧುಸ್ವಾಮಿ
ಹುಳಿಯಾರು ಆರ್ ಟಿ ಸಿಯಲ್ಲಿನ ಬೆಳೆ ಕಾಲಂ ಗೊಂದಲಕ್ಕೆ ತೆರೆ ಎಳೆಯಲಾಗಿದ್ದು ಸ್ವತಹ ರೈತರೇ ತಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್ ವಾರು ಬೆಳದ ವಿವಿಧ ಬೆಳೆಗಳ ವಿವರ ಮತ್ತಿತರ ಮಾಹಿತಿಯನ್ನು...
ಕನಕ ಮಠದಿಂದ ಪ್ರತಿಭಾ ಪುರಸ್ಕಾರ
ಹುಳಿಯಾರು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕನಕ ಶಾಖಾಮಠದಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ. ...
ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಬಿಬಿಎಂಪಿ ಪಾಲಿಕೆ ಸದಸ್ಯೆಯ ಪತಿ ಬಂಧನ
ಬೆಂಗಳೂರು ಗುರುವಾರ ತಡರಾತ್ರಿ ಸಿಸಿಬಿ, ಪೊಲೀಸರು ಕಾರ್ಯಾಚರಣೆ ನಡೆಸಿ ಕೆಜಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಕಲೀಂ ಪಾಷಾ ಸೇರಿ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಕಲೀಂ...
ಬೆಂಗಳೂರು ಗಲಭೆ ಪ್ರಕರಣ : 80 ಆರೋಪಿಗಳು ಬಳ್ಳಾರಿಗೆ ಸ್ಥಳಾಂತರ
ಬಳ್ಳಾರಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ 80 ಆರೋಪಿಗಳನ್ನು ಗಡಿನಾಡು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.ಗುಪ್ತವಾಗಿ ಮಾಹಿತಿ ಸೋರಿಕೆ ಆಗದಂತೆ ಜೈಲಾಧಿಕಾರಿಗಳಿಗೂ ವಿಷಯ ತಿಳಸದೇ ಪೊಲೀಸರು ಆರೋಪಿಗಳನ್ನು...













