Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ನಮ್ಮ ನೋವುವನ್ನು ಕಾನೂನು ಹೋರಾಟದ ಮೂಲಕದ ತೋರಿಸೋಣ: ಜಮೀರ್ ಅಹ್ಮದ್

0
ಬೆಂಗಳೂರು    ಪ್ರವಾದಿ ಮಹಮ್ಮದ್ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯ ಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ.ನಮ್ಮ ನೋವು,ಆಕ್ರೋಶವನ್ನು ಕಾನೂನು ಹೋರಾಟದ ಮೂಲಕದ ತೋರಿಸಿ,ಕಠಿಣ ಶಿಕ್ಷೆಗೆ ಆಗ್ರಹಿಸಬೇಕೇ ಹೊರತು ಅಶಾಂತಿಯ ಮೂಲಕವಲ್ಲ.ನ್ಯಾಯಕ್ಕಾಗಿ ನಡೆಸುವ ಕಾನೂ...

ಸಮಾಜದ ಉದ್ದಾರಕ್ಕಾಗಿ ದುಡಿಯೋಣ :ಡಾ. ಷಡಕ್ಷರಿ

0
ತಿಪಟೂರು :    ಕುರುಬ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸಮಾಜದ ಮುಖಂಡರೆಲ್ಲರು ಒಟ್ಟಾಗಿ ದುಡಿಯೋಣವೆಂದು ಕುರುಬ ಸಮಾಜದ ಮುಖಂಡಡಾ. ಷಡಕ್ಷರಿ ತಿಳಿಸಿದರು   ತಾಲ್ಲೂಕಿನ ಮಾದಿಹಳ್ಳಿ ಬಳಿ ಕರ್ನಾಟಕ ಪ್ರದೇಶ ಕುರುಬರ...

ಕುಡಿಯುವ ನೀರಿನ ನೆಪವೊಡ್ಡದೆ ರೈತರಿಗೆ ನೀರುಹರಿಸಿ : ಜಗದೀಶ್‍ನಾಗರಾಜಯ್ಯ

0
ಕುಣಿಗಲ್     ಕಳೆದ ಹದಿಮೂರು ವರ್ಷದಿಂದ ಅಚ್ಚುಕಟ್ಟು ಪ್ರದೇಶಗಳಿಗೆ ಕರೆಯ ನೀರನ್ನು ಬಿಡದೆ ಬರೀ ಕುಡಿಯುವುದಕ್ಕೆ ಬಳಸಿಕೊಳ್ಳುವ ಮೂಲಕ ರೈತರಿಗೆ ಅನ್ಯಾಯಮಾಡಲಾಗುತ್ತಿದ್ದು ಈ ಬಾರಿಯಾದರೂ ಶಾಸಕರು ಹಾಗೂ ಜಿಲ್ಲಾಡಳಿತ ರೈತರ ಅಚ್ಚು ಕಟ್ಟು...

ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ತರಕಾರಿ ವಿತರಣೆ

0
ಹುಳಿಯಾರು     ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಹುಳಿಯಾರಿನ ಸೀಲ್‍ಡೌನ್ ಪ್ರದೇಶದಲ್ಲಿ ಹಾಲು, ಬಾಳೆಹಣ್ಣು, ತರಕಾರಿ ವಿತರಿಸುವ ಮೂಲಕ ಅವರ ಅಭಿಮಾನಿಗಳು ಅರ್ಥ ಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದರು.     ...

ಸಕಾರಣವೆ ಇಲ್ಲದೆ ಸೀಲ್ ಡೌನ್ : ಸಂಕಷ್ಟ ಕೇಳುವವರೆ ಇಲ್ಲ

0
ಗುಬ್ಬಿ   ಮೂರು ದಿನಗಳ ಹಿಂದೆ ಸೀಲ್‍ಡೌನ್ ಮಾಡಿದ ಗ್ರಾಮಕ್ಕೆ ಯಾವ ಅಧಿಕಾರಿಗಳೂ ಬಾರದೇ ಸುಮಾರು 75 ಗ್ರಾಮಸ್ಥರು ಮೂಲಭೂತ ಸವಲತ್ತಿಗೆ ಪರದಾಡುವ ದುಸ್ಥಿತಿ ತಂದ ತಾಲ್ಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನ ಬಿಜೆಪಿ...

ಜನರ ಆಶೋತ್ತರಗಳು ಈಡೇರಿದಾಗ ನ್ಯಾಯಾಂಗ ವ್ಯವಸ್ಥೆ ಯಶಸ್ವಿಯಾಗುತ್ತದೆ: ಅಭಯ್ ಶ್ರೀನಿವಾಸ್ ಓಕಾ.

0
ಬೆಂಗಳೂರು    ಜನಸಾಮಾನ್ಯರ ಆಶೋತ್ತರಗಳು ಈಡೇರಿದಾಗ ಮಾತ್ರ ನ್ಯಾಯಾಂಗ ವ್ಯವಸ್ಥೆ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ವಕೀಲರ ಸಮೂಹ ಸಾಮಾನ್ಯ ಜನರ ಸಮಸ್ಯೆಗಳನ್ನು ನ್ಯಾಯಾಂಗ ವ್ಯವಸ್ಥೆ ಮೂಲಕ ಪರಿಹರಿಸಲು ಕಾರ್ಯೋನ್ಮುಖವಾಗಬೇಕು ಎಂದು ರಾಜ್ಯ ಉಚ್ಛ...

ಗಲಭೆಕೋರರರಿಂದಲೇ ನಷ್ಟ ವಸೂಲಿ : ಬಸವರಾಜ ಬೊಮ್ಮಾಯಿ

0
ಬೆಂಗಳೂರು :     ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡಿದ್ರೇ, ನಷ್ಟ ಉಂಟು ಮಾಡಿದವರಿಂದಲೇ ವಸೂಲಿ ಮಾಡಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶವಿದೆ. ಈ ಆದೇಶದಂತೆಯೇ ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯಲ್ಲಿ ಹಾನಿಯಾದ...

ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು : ಡಿ ಕೆ ಶಿ

0
 ಬೆಂಗಳೂರು     ಡಿ.ಜೆ ಹಳ್ಳಿ ಘಟನೆಯನ್ನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.     ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ...

ಲಾಕ್‍ಡೌನ್ ವೇಳೆಯ ವೇತನಕ್ಕಾಗಿ ಆಗ್ರಹ

0
ದಾವಣಗೆರೆ     ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಮಾಡಲಾಗಿದ್ದ ಲಾಕ್‍ಡೌನ್‍ನಿಂದಲೂ (ಕಳೆದ ನಾಲ್ಕು ತಿಂಗಳಿಂದ) ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಅಕ್ಷರ...

ದ್ವಿಶತಕದತ್ತ ಕೊರೊನಾ ಸೋಂಕಿತರ ಸಂಖ್ಯೆ..!

0
ತಿಪಟೂರು:    ತಾಲ್ಲೂಕಿನಲ್ಲಿ ಇಂದು ಆಸ್ಫೋಟಿಸಿ ಮತ್ತೆ 17 ಜನರನ್ನುತನ್ನ ವಶಕ್ಕೆ ತೆಗೆದುಕೊಂಡಿದೆ. ಕೊರೊನಾ, ಒಟ್ಟು63 ಜನಕೊರೊನಾ ಸೋಂಕಿತರು ಸಕ್ರೀಯವಾಗಿದ್ದು, ಒಟ್ಟು183 ಸೋಂಕಿತರನ್ನು ಹೊದ್ದಿದ್ದುಜಿಲ್ಲೆಯಲ್ಲಿ 4ನೇ ಸ್ಥಾನಕ್ಕೇರುವುದರೊಂದಿಗೆ ಇಬ್ಬರನ್ನು ಆಹುತಿತೆಗೆದುಕೊಂಡಿದೆ.   ...
Share via