Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ರಾಷ್ಟ್ರೀಯ ಸ್ತನ್ಯಪಾನ ಸಪ್ತಾಹ : ಕೊರೋನಾ ಸೋಂಕಿತ ಬಾಣಂತಿಯರೂ ಮಗುವಿಗೆ ಹಾಲುಣಿಸಿ

0
ಬೆಂಗಳೂರು    ಕೊರೋನಾ ಸೋಂಕಿನಿಂದ ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಯಾವುದೇ ಆತಂಕವಿಲ್ಲ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಸೋಂಕಿನಿಂದ ಹೊರಬರಬಹುದು. ಅಷ್ಟೇ ಅಲ್ಲ ಸೋಂಕಿತ ಬಾಣಂತಿ ಸುರಕ್ಷತಾ ಕ್ರಮಗಳೊಂದಿಗೆ ಹಾಲುಣಿಸಬಹುದು ಎಂದು...

ಬೀಗ ಹಾಕಿದ ಮನೆಗಳ ಮೇಲೆ ಆ್ಯಪ್ ಮೂಲಕ ಪೊಲೀಸ್ ಇಲಾಖೆ ನಿಗಾ

0
ತುಮಕೂರು    ಬೀಗ ಹಾಕಿದ ಮನೆಗಳನ್ನು ಕಳ್ಳಕಾಕರಿಂದ ರಕ್ಷಿಸಲು ತುಮಕೂರು ಜಿಲ್ಲಾ ಪೊಲೀಸ್ ಲಾಕ್ಡ್ ಹೌಸ್ ಮಾನಿಟಿಂಗ್ ಸಿಸ್ಟಮ್ ತುಮಕೂರು ಜಿಲ್ಲಾ ಪೊಲೀಸ್ ಆಪ್ ಮೂಲಕ ವಿನೂತನ ಪ್ರಯೋಗ ಆರಂಭಿಸಿದೆ.ಮನೆ ಮಾಲೀಕರು ಈ...

ಬಂಧಿಸಿ ಜೈಲಿಗಟ್ಟಿದರೂ ಚಿಂತೆಯಿಲ್ಲ, ಹೋರಾಟ ಬಿಡಲ್ಲ

0
ಚಿತ್ರದುರ್ಗ;    ತುರವನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಏಕಾಏಕಿ ಬೆಳಗಾವಿಯ ನಿಪ್ಪಾಣಿಗೆ ಸ್ಥಳಾಂತರ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ...

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ : ಕವಿತಾ ರಮೇಶ್

0
ತುಮಕೂರು:   ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ತಾಪಂ ಅಧ್ಯಕ್ಷೆ ಕವಿತಾ ರಮೇಶ್ ತಿಳಿಸಿದರು.  ತುಮಕೂರು ತಾಲೂಕು ಪಂಚಾಯಿತಿಯಲ್ಲಿ ಗುರುವಾರ ಆಡಳಿತಾಧಿಕಾರಿ ಮತ್ತು ಪಿಡಿಒಗಳಿಗೆ...

ಜಿಲ್ಲೆಯಲ್ಲಿಂದು 69 ಮಂದಿಗೆ ಸೋಂಕು ದೃಢ: ಡಾ. ನಾಗೇಂದ್ರಪ್ಪ

0
ತುಮಕೂರು      ಜಿಲ್ಲೆಯಲ್ಲಿಂದು 69 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2278ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ....

ಸರುಕ್ಷಿತ ಮತ್ತು ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಿಸೋಣ : ಕೆ.ಆರ್.ನಂದಿನಿ

0
ತಿಪಟೂರು :    ವಿಶ್ವವನ್ನೇಕಾಡುತ್ತಿರುವಕೊರೋನಾ ಮಧ್ಯೆರಾಷ್ರ್ಟೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯನ್ನುಆಗಸ್ಟ್15 ರಂದು 74ನೇ ಅತ್ಯಂತ ಸರಳವಾಗಿ ಮತ್ತು ಸುರುಕ್ಷಿತವಾಗಿ ಆಚರಿಸೋಣವೆಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.     ನಗರದ ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ...

ಕಾರ್ಪೊರೇಟ್ ಕಂಪನಿಗಳೇ ಬೇಸಾಯ ಬಿಟ್ಟು ತೊಲಗಿ

0
ತಿಪಟೂರು :    ಅಂದು ಸ್ವತಂತ್ರ್ಯ ಭಾರತಕ್ಕಾಗಿ ಮಹಾತ್ಮ ಗಾಂಧೀಜಿ ಆಗಸ್ಟ್ 8 ರಂದು ಕ್ವಿಟ್ ಇಂಡಿಯಾ ಆಕ್ಟ್ ಚಳುವಳಿ ಪ್ರಾರಂಭಿಸಿದರು, ರೈತರಾದ ನಾವಿಂದು ಕಾರ್ಪೋರೇಟ್ ಕಂಪನಿಗೆಳೇ ಬೇಸಾಯ ಬಿಟ್ಟು ತೊಲಗಿ ಎಂದು...

ರಾಷ್ಟ್ರ ಧ್ವಜಕ್ಕೆ ಅಪಮಾನ : ಸತ್ಯಾಗ್ರಹದ ಎಚ್ಚರಿಕೆ

0
ಗುಬ್ಬಿ     ಕಳೆದ 9 ತಿಂಗಳ ಹಿಂದೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೊಠಡಿಯೊಂದರಲ್ಲಿ ರಾಷ್ಟ್ರಧ್ವಜಕ್ಕೆ ಆಗಿರುವ ಅಪಮಾನದ ಪ್ರಕರಣವನ್ನು ತನಿಖೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ವಿಳಂಬ ನೀತಿ...

ಘಟ್ಟ ಪ್ರದೇಶದಲ್ಲಿ ಮಳೆ: ಉಕ್ಕಿ ಹರಿಯುತ್ತಿದೆ ಹೊಳೆ

0
ದಾವಣಗೆರೆ:  ಘಟ್ಟ ಪ್ರದೇಶವಾಗಿರುವ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆ ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ ಅನೇಕ ಗ್ರಾಮಗಳ ಸಂಪರ್ಕ ರಸ್ತೆ, ಸೇತುವೆಗಳು ಜಲಾವೃತಗೊಂಡಿವೆ. ಮಲೆನಾಡಿನಲ್ಲಿ ಸಮೃದ್ಧ...

ಹಾವೇರಿ : ತಾಲೂಕಾವಾರು ಉಸ್ತುವಾರಿ ಅಧಿಕಾರಿಗಳ ನಿಯೋಜನೆ

0
ಹಾವೇರಿ     ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗುವ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪ್ರತಿತಾಲೂಕಿಗೆ ಓರ್ವರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ತಾಲೂಕಾ ಕೇಂದ್ರದಲ್ಲಿ ಉಳಿದು ಉಸ್ತುವಾರಿ ವಹಿಸಬೇಕು. ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ ತತಕ್ಷಣ...
Share via