Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

NEP-2020 : ತ್ರಿಭಾಷಾ ಸೂತ್ರಕ್ಕೆ ತಮಿಳುನಾಡು ನಕಾರ

0
ಚೆನ್ನೈ:      ಕೇಂದ್ರ ಸರ್ಕಾರ ಜಾರಿಗೆ ತರಲು ಇಚ್ಛಿಸಿರುವ ನೂತನ ಶಿಕ್ಷಣ ನೀತಿಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ತ್ರಿಭಾಷಾ ಸೂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಪಳನಿ ಸ್ವಾಮಿ...

ಅಚ್ಚರಿ ಮೂಡಿಸಿದ ಉಮಾ ಭಾರತಿ ಹೇಳಿಕೆ..!

0
ಮಧ್ಯ ಪ್ರದೇಶ:      ಒಂದು ಕಾಲಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದ ಮಧ್ಯ ಪ್ರದೇಶ ಮಾಜಿ ಸಿಎಂ ಉಮಾಭಾರತಿ ಅವರು ಇದೀಗ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಉಳಿಯುತ್ತೇನೆ ಎಂದು ಹೇಳುವ...

ಭಾರತ ನಮ್ಮ ಮೇಲೆ ಪರೋಕ್ಷವಾಗಿ ಯುದ್ದ ಮಾಡಲು ಸಜ್ಜಾಗುತ್ತಿದೆ : ಪಾಕಿಸ್ತಾನ

0
ನವದೆಹಲಿ:     ಭಾರತಕ್ಕೆ ರಾಫೆಲ್ ಆಗಿಸುತ್ತಿದ್ದಂತೆಯೇ ಈ ಬಗ್ಗೆ ಪರೋಕ್ಷ ಚಕಾರವೆತ್ತಿರುವ ಪಾಕಿಸ್ತಾನ, 'ಯುದ್ಧ ಶಸ್ತ್ರಾಸ್ತ್ರ ಸಾಮರ್ಥ್ಯ ವೃದ್ಧಿ ಮೂಲಕ ಭಾರತ ಜಗತ್ತಿಗೆ ಮತ್ತು ನಮಗೆ ಪರೋಕ್ಷ ಬೆದರಿಕೆ ಹಾಕುತ್ತಿದೆ . ಮೇಲ್ನೋಟಕ್ಕೆ...

ದೇಶದಲ್ಲಿ ಇದುವರೆಗೆ 2 ಕೋಟಿ ಮಂದಿಗೆ ಕೊವಿಡ್ ತಪಾಸಣೆ ಮಾಡಲಾಗಿದೆ : ಐಸಿಎಂಆರ್

0
ನವದೆಹಲಿ:    ದೇಶದಲ್ಲಿ  ಇದೂವರೆಗೂ ಸರಿ ಸುಮಾರು 2 ಕೋಟಿಗೂ ಮಿಗಿಲಾಗಿ ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ತಿಳಿಸಿದೆ. ಐಸಿಎಂಆರ್ ಮಾಹಿತಿ ನೀಡಿರುವ ಪ್ರಕಾರ...

ಸಿಬಿಲ್ ದೋಷ : ಸಿಂಡಿಕೇಟ್ ಬ್ಯಾಂಕ್ ಗೆ 45 ಸಾವಿರ ದಂಡ..!

0
ಬೆಂಗಳೂರು:    ಕ್ರೆಡಿಟ್ ಸ್ಕೋರ್ ಕಳಪೆಯಾಗಿದೆ ಎಂದು ಹಣಕಾಸು ಸಂಸ್ಥೆಯೊಂದು ಮನೆ ಸಾಲ ನೀಡಲು ನಿರಾಕರಿಸಿದ್ದಕ್ಕೆ ಸಿಂಡಿಕೇಟ್ ಬ್ಯಾಂಕ್ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಸಿಬಿಲ್ (CIBIL)ನ್ನು ತಿಳಿಸುವ ಕೆಲಸದ ನಿರ್ವಹಿಸುವಲ್ಲಿ ಸಿಂಡಿಕೇಟ್...

ಸೋಂಕಿತರಿಗಾಗಿ ಎರಡು ವಾರಗಳಲ್ಲಿ ಇನ್ನೂರು ಹಾಸಿಗೆಗಳ ಸೌಲಭ್ಯ : ಸುಧಾಕರ್

0
ಬೆಂಗಳೂರು     ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆಂಗಳೂರು ನಗರದಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಶಿವಾಜಿನಗರದ ಬ್ರಾಡ್‍ವೇ ಆಸ್ಪತ್ರೆ ಸಜ್ಜಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಇನ್ನೂರು ಹಾಸಿಗೆಗಳ ಸೌಲಭ್ಯ ದೊರೆಯಲಿದೆ ಎಂದು...

ಇಂದು ಪಿಂಗಳಿ ವೆಂಕಯ್ಯ ಜನ್ಮದಿನ

0
ಬೆಂಗಳೂರು      ದೇಶದ ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜದ ವಿನ್ಯಾಸಕಾರ, ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯನವರ 144 ನೆ ಜನ್ಮದಿನ ಆಗಸ್ಟ್ 2. 1876ರ ಆಗಸ್ಟ್ 2 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ...

ತುಮಕೂರು: ಹೊಸದಾಗಿ 135 ಮಂದಿಗೆ ಕೊರೋನ

0
ತುಮಕೂರು :ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಿಡುಗಡೆ ಮಾಡಿರುವ ಇಂದಿನ ಕೊರೋನವೈರಸ್ ಪ್ರಕರಣದಲ್ಲಿ ಹೊಸದಾಗಿ 135 ಮಂದಿಗೆ ಕೋವಿಡ್ – 19 ದೃಢಪಟ್ಟಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ಮಾಹಿತಿಯನ್ನು ನೀಡಿದ್ದಾರೆ.   ...

ಕೊರಟಗೆರೆ : ಸೀಲ್‍ಡೌನ್ ನಿವಾಸಿಗಳ ನಿರ್ಲಕ್ಷ್ಯ  

0
ಕೊರಟಗೆರೆ     ತಾಲ್ಲೂಕಿನ ಕಾಮರಾಜನಹಳ್ಳಿ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಬಂದ ವ್ಯಕ್ತಿ ಮನೆಯ ರಸ್ತೆಯಲ್ಲಿ 5 ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಆದರೆ ಅಲ್ಲಿನ ನಿವಾಸಿಗಳ ಬಗ್ಗೆ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದು, ಉಪವಾಸ...

ಉಪಕರಣ ಖರೀದಿ ಪ್ರಕರಣ; ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ; ಉಗ್ರಪ್ಪ

0
ಚಿತ್ರದುರ್ಗ:     ಕೋವಿಡ್ ಹಿನ್ನೆಲೆ ವೈದ್ಯಕೀಯ ಉಪಕರಣಗಳ ಖರೀಧಿಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿರುವ ರಾಜ್ಯ ಬಿಜೆಪಿ.ಸರ್ಕಾರದ ಹಗರಣವನ್ನು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಿ ಸವಿಸ್ತಾರವಾದ ಚರ್ಚೆಗೆ ಶೀಘ್ರವೇ...
Share via