Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ತುಮಕೂರು: 72 ಮಂದಿಗೆ ಪಾಸಿಟೀವ್

0
ತುಮಕೂರು     ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಕಡಿವಾಣ ಬೀಳುತ್ತಿಲ್ಲ, ದಿನೆದಿನೆ ವ್ಯಾಪಕವಾಗಿ ಏರಿಕೆಯಾಗುತ್ತದೆ. ಸೋಮವಾತ ಜಿಲ್ಲೆಯ 72 ಜನರಲ್ಲಿ ಕೊರೊನಾ ಸೋಂಕು ಕಾಣಿಸಿದೆ. ಇದರೊಂದಿಗೆ ಈವರೆಗೆ ಸೋಂಕಿತರ ಸಂಖ್ಯೆ 1988ಕ್ಕೆ ಏರಿದೆ. ಜೊತೆಗೆ,...

ಪರಿಕರ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ : ನ್ಯಾಯಾಧೀಶರಿಂದ ತನಿಖೆಗೆ ಕಾಂಗ್ರೆಸ್ ಒತ್ತಾಯ

0
ತುಮಕೂರು     ಕೊರೊನಾ ನಿಯಂತ್ರಣ ಪರಿಕರ ಖರೀದಿಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ.ಗಳ ಅವ್ಯವಹಾರ ಆಗಿರುವುದು ಕಂಡು ಬಂದಿದ್ದು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ, ತಪ್ಪಿತಸ್ಥ ಮಂತ್ರಿಗಳು, ಅಧಿಕಾರಿಗಳ ವಿರುದ್ಧ...

ಲಾಕ್ ಡೌನ್ ನಂತರ ಖಾಸಗಿ ಬಸ್ ಸಂಚಾರ ಆರಂಭ

0
ಹೆಬ್ಬೂರು     ಕೊವಿಡ್ 19 ನಿಂದಾಗಿ ಮಾರ್ಚಿ ತಿಂಗಳಿನಲ್ಲಿ ಲಾಕ್ ಡೌನ್ ಜಾರಿಯಾದಾಗಿನಿಂದ ಸ್ಥಗಿತವಾಗಿದ್ದ ಖಾಸಗಿ ಬಸ್ ಸಂಚಾರ ಸೋಮವಾರದಿಂದ ಆರಂಭಿಸಲಾಯಿತು. ತುಮಕೂರು-ಕುಣಿಗಲ್ ಮಾರ್ಗದ ಮಧ್ಯೆ ಸುಮಾರು 12 ಖಾಸಗಿ ಬಸ್ ಸಂಚಾರ...

ಬೀದಿ ನಾಯಿಗಳ ಕಾಟ ತಪ್ಪಿಸುವಂತೆ ಒತ್ತಾಯ

0
ಶಿರಾ    ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಾಟಾ ಹೆಚ್ಚಾಗಿದ್ದು ಈ ಕೂಡಲೇ ನಗರಸಭೆಯು ಗಮನ ಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರ. ಕಾರ್ಯದರ್ಶಿ ಬಾಬು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.ನಗರದ ಬಹುತೇಕ...

ಹೊಸಕೆರೆ : ಎಸ್.ಬಿ.ಐ ಬ್ಯಾಂಕ್ ಸೀಲ್ ಡೌನ್

0
ಮಿಡಿಗೇಶಿ    ಆ.03 ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಹೊಸಕೆರೆ ಗ್ರಾಮದ ರಂಟವಳಲು ಗ್ರಾಮ್ಕಕೆ ಹಾದು ಹೋಗುವ ರಸ್ತೆ ಬದಿಯಲ್ಲಿನ ಎಸ್.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರು ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಕೋವಿಡ್ -19...

ತರಕಾರಿ ಸಾಗಿಸುತ್ತಿದ್ದ ದೋಸ್ತ್ ವಾಹನ ಪಲ್ಟಿ

0
ಮಿಡಿಗೇಶಿ      ತರಕಾರಿ ಹೊತ್ತೊಯ್ಯುತ್ತಿದ್ದ ಬುಲೆರೋ ವಾಹನ ಟೈರ್ ಸಿಡಿದು ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ತರಕಾರಿಯೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲಿಯಾಗಿ ಬಿದ್ದು ದೋಸ್ತ್ ವಾಹನದ ಚಾಲಕ ಮಂಜುನಾಥ್ ಮತ್ತು ಮತ್ತೋರ್ವ ರವಿ ಎಂಬಿಬ್ಬರು...

ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ..!

0
ಚಿಕ್ಕನಾಯಕನಹಳ್ಳಿ    ತಾಲ್ಲೂಕಿನ ಇಬ್ಬರು ಶಾಲಾ ಶಿಕ್ಷಕರು ಸೇರಿದಂತೆ 65 ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಡೆಕೆರೆ ಗ್ರಾ.ಪಂ.ನ ವಾಟರ್ ಮನ್‍ಗೂ ಪಾಸಿಟಿವ್ ದೃಢ ಪಟ್ಟಿದೆ. ಭಾನುವಾರ ರಾತ್ರಿ...

ಉಲ್ಕಾ ಶಿಲೆ ಹೆಸರಿನಲ್ಲಿ ನಿವೃತ್ತ ಯೋಧನಿಗೆ ಕೋಟ್ಯಾಂತರ ರೂಪಾಯಿ ಮೋಸ..!

0
ಡೆಹ್ರಾಡೂನ್:      ರೂ.5 ಸಾವಿರ ಕೋಟಿಗೆ ಮಾರಾಟವಾಗುವ ಉಲ್ಕಾ ಶಿಲೆಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದ್ದೇವೆಂದು ಹೇಳಿ ನಿವೃತ್ತ ಯೋಧನಿಂದ ದುಷ್ಕರ್ಮಿಗಳ ತಂಡವೊಂದು ರೂ.1.25 ಕೋಟಿ ವಂಚನೆ ಮಾಡಿರುವ ಘಟನೆಯೊಂದು ಬೆಳಕಿಗೆ...

ಏಷ್ಯಾದ ರಾಷ್ಟ್ರಗಳಲ್ಲಿ ಕೊರೋನಾ ಧೀರ್ಘಾಯುಶಿ : ಡಬ್ಲ್ಯುಎಚ್‌ಒ

0
ವಿಶ್ವಸಂಸ್ಥೆ:    ಕಳೆದ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳ ಏರಿಕೆ ಗಮನಿಸಿದರೆ ಅತಿ ಹೆಚ್ಚು ಜನಸಂಖ್ಯೆಯಿರುವ ವಿಶೇಷವಾಗಿ ಏಷಿಯಾ ದೇಶಗಳಲ್ಲಿ ಸಾಂಕ್ರಮಿಕದ ಹೋರಾಟ ದೀರ್ಘಕಾಲಿಕವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)...

ಕೆಆರ್ ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಬಂಧನ..!

0
ಬೆಂಗಳೂರು     ಕೊರೋನಾ ಸೋಂಕಿಗೆ ತುತ್ತಾಗಿರುವ ಕೇಂದ್ರ ಗೃಹ ಸಚಿವ  ಅಮಿತ್ ಶಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ, ಕೆ.ಆರ್.ಪುರಂ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ಆನಂದ್...
Share via