Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಮಿಡಿಗೇಶಿಯ ವ್ಯಕ್ತಿಗೆ ಸೋಂಕು

0
ಮಿಡಿಗೇಶಿ     ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಸ್ ನಿಲ್ದಾಣದ ಬಳಿಯ ಚಿಲ್ಲರೆ ದಿನಸಿ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಿಂದ ಜು.27 ರಂದು ಸಾಯಂಕಾಲ ಸದರಿ ರೋಗಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ...

ಮಳೆಗೆತಂಪಾದ ಇಳೆ, ಗಗನಕ್ಕೇರಿದ ಹೂ ಹಣ್ಣಿನ ಬೆಲೆ

0
ತಿಪಟೂರು :     ನಗರದಲ್ಲಿಒಂದು ವಾರದಿಂದ ಬೀಳುತ್ತಿರುವ ಮಳೆಗೆ ಇಳೆಯೇನು ತಂಪಾಯಿತುಆದರೆ ಶ್ರಾವಣಮಾಸದ ಪೂಜೆಗೆ ಹಣ್ಣು ಹೂಗಗಳ ಬೆಲೆಮಾತ್ರಗಗನದತ್ತ ಮುಖಮಾಡಿದ್ದುಗ್ರಾಹಕರಿಗೆ ಬಿಸಿಏರಿಸಿದೆ.     ಇಂದು ಸಂಜೆ ಸುರಿದ ಮಳೆಗೆ ನಗರದ ಬಹುತೇಕ...

ಬೆಂಬಲ ಬೆಲೆಗೆ ನೆಫೆಡ್ ನಿಂದ ಕೊಬ್ಬರಿ ಖರೀದಿ ಆರಂಭ

0
ಚಿಕ್ಕನಾಯಕನಹಳ್ಳಿ     ಕೊಬ್ಬರಿ ಬೆಲೆ ತೀವ್ರ ಕುಸಿತದ ಹಿನ್ನಲೆಯಲ್ಲಿ ರೈತರಿಂದ ಕೊಬ್ಬರಿ ಖರೀದಿಸಲು ಸರ್ಕಾರ ನ್ಯಾಫೆಡ್ ಕೇಂದ್ರವನ್ನು ತೆರೆದು ಕ್ವಿಂಟಾಲ್ ಕೊಬ್ಬರಿಗೆ 10300 ನಿಗಧಿ ಪಡಿಸಿ ಖರೀದಿ ಆರಂಭಿಸಿದೆ.     ಬುಧವಾರದಿಂದ...

ರಾಜ್ಯದಲ್ಲಿ ಕೊರೋನಾ ಹಿಡಿತದಲ್ಲಿದೆ : ಕೇಜ್ರಿವಾಲ್

0
ನವದೆಹಲಿ:       ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ -19 ಪರಿಸ್ಥಿತಿ ಸುಧಾರಣೆ ಕಂಡಿರುವುದರಿಂದ, ಕೋವಿಡ್ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಆಸ್ಪತ್ರೆಗಳೊಂದಿಗೆ ಜೋಡಿಸಲಾದ ಹೋಟೆಲ್‌ಗಳ ಸಂಪರ್ಕ ಕಡಿತಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ...

ಎರಡೂ ಗಡಿಯಿಂದ ಹಿಂದೆ ಸರಿದಿದ್ದೇವೆ : ಚೀನಾ

0
ಬೀಜಿಂಗ್:    ಲಡಾಖ್ ಗಡಿಯ ಬಹುತೇಕ ನೆಲೆಗಳಿಂದ ಭಾರತ ಮತ್ತು ಚೀನಾ ಎರಡೂ ದೇಶಗಳ ಸೇನಾಪಡೆಗಳು ಸಂಪೂರ್ಣ ಹಿಂದೆ ಸರಿದಿವೆ ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ. ಅಲ್ಲದೆ ಗಡಿಯಲ್ಲಿ ಪರಿಸ್ಥಿತಿ...

ರಫೇಲ್ ಆಗಮನಕ್ಕೆ ಸಕಲ ರೀತಿಯಲ್ಲೂ ಸಜ್ಜಾದ ಅಂಬಾಲ ವಾಯುನೆಲೆ..!

0
ಅಂಬಾಲಾ     ಫ್ರಾನ್ಸ್ ನಿಂದ ಬುಧವಾರ ಐದು ರಫೇಲ್ ಯುದ್ಧ ವಿಮಾನಗಳು ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆಗೆ ಬಂದಿಳಿಯಲು ಕ್ಷಣಗಣನೆ ಆರಂಭವಾಗಿದ್ದು ಈ ಸಂದರ್ಭದಲ್ಲಿ ತೀವ್ರ ಭದ್ರತೆ ಏರ್ಪಡಿಸಲಾಗಿದೆ.ಯುದ್ಧ ವಿಮಾನ ಬಂದಿಳಿಯುವ ಸಂದರ್ಭದಲ್ಲಿ ಮತ್ತು...

ಕೇಸರೀಕರಣದ ವಿರುದ್ಧ ಹೋರಾಟಕ್ಕೆ ಸಜ್ಜಾದ ಕೆಪಿಸಿಸಿ..!

0
ಬೆಂಗಳೂರು       ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು 7 ನೇ ತರಗತಿಯಿಂದ ಸರ್ಕಾರ ಕೈಬಿಟ್ಟಿರುವುದನ್ನು ಉಗ್ರವಾಗಿ ಟೀಕಿಸಿರುವ ಕಾಂಗ್ರೆಸ್, ಟಿಪ್ಪು ಬಗ್ಗೆ ಟಿಪ್ಪು ಇತಿಹಾಸ ಟಿಪ್ಪು ಸ್ವಾತಂತ್ರ ಹೋರಾಟದ ಬಗ್ಗೆ ಸಮಗ್ರವಾಗಿ...

ಕುತೂಹಲ ಕೆರಳಿಸಿದ ಸವದಿ ನಡೆ..!

0
ಬೆಂಗಳೂರು     ಬಿಜೆಪಿ ಸರ್ಕಾರ ಜುಲೈ 27ಕ್ಕೆ ವರ್ಷ ಪೂರೈಸುತ್ತಿರುವ ನಡುವೆಯೇ ನಾಯಕತ್ವ ಬದಲಾವಣೆ ಚಟುವಟಿಕೆ ಆರಂಬವಾಗಿದೆ ಎನ್ನಲಾಗಿದೆ.ಸರ್ಕಾರದ ವಾರ್ಷಿಕ ಸಂಬ್ರಮಾಚರಣೆ ಕಾರ್ಯಕ್ರಮ ವನ್ನು ಬದಿಗೊತ್ತಿ ಪೂರ್ವನಿಗದಿತ ಕಾರ್ಯಕ್ರಮದ ನೆಪದಲ್ಲಿ ಲಕ್ಷ್ಮಣ್ ಸವದಿ...

ಸುಗ್ರೀವಾಜ್ಞೆ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ : ದೇವೇಗೌಡ

0
ಬೆಂಗಳೂರು:     ಭೂ ಸುಧಾರಣಾ ಕಾಯಿದೆ ರದ್ದು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮತ್ತು ಕೈಗಾರಿಕಾ ನಿಯಮ ತಿದ್ದುಪಡಿ ಮತ್ತಿತರ ತಿದ್ದುಪಡಿಗಳಿಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಜೆಡಿಎಸ್ ಸದಸ್ಯ...

ತುಮಕೂರು: ಕೊರೊನಾಗೆ ಮತ್ತೆ ನಾಲ್ವರು ಬಲಿ

0
ತುಮಕೂರು    ಜಿಲ್ಲೆಯಲ್ಲಿ ಕೊರೊನಾ ಆತಂಕ ಮುಂದುವರೆದಿದೆ. ಸೋಂಕಿತರು ಹಾಗೂ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮಂಗಳವಾರ ಜಿಲ್ಲೆಯ 127 ಜನರಲ್ಲಿ ಪಾಸಿಟೀವ್ ಖಚಿತವಾಗಿದೆ. ಇದರೊಂದಿಗೆ ಈವರೆಗೆ ಸೋಂಕಿತರ ಸಂಖ್ಯೆ 1473ಕ್ಕೆ...
Share via