Tag: ಪ್ರಜಾ ಪ್ರಗತಿ
ಭೂ ಸುಧಾರಣೆ : ಮುಖ್ಯಮಂತ್ರಿಯ ಅಸಲಿ ಅನಾವರಣ
ಗುಬ್ಬಿ ಭೂ ಸುಧಾರಣೆ ಹೆಸರಿನಲ್ಲಿ ಉಳ್ಳವರು ಇಲ್ಲದವರು ಎಂಬ ತಾರತಮ್ಯಕ್ಕೆ ನಾಂದಿ ಹಾಡುವ ರಾಜ್ಯ ಸರ್ಕಾರ ಊಳಿಗಮಾನ್ಯ ಪದ್ದತಿ, ಜಹಾಗೀರ್ ಪದ್ದತಿ ಹಾಗೂ ಜೋಡಿದಾರ್ ಪದ್ದತಿಗಳಿಗೆ ಪರೋಕ್ಷ ಸಹಕಾರ ನೀಡಲು ಭೂ...
ನಿರಾಣಿ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದಾರೆ.ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಬರವಣಿಗೆಯನ್ನು...
ಹೆಣದ ಮೇಲೆ ಹಣ ಮಾಡಲು ಮುಂದಾದ ಬಿಜೆಪಿ : ಡಿಕೆಶಿ
ಬೆಂಗಳೂರು ಕೊರೋನಾ ಸೋಂಕು ಜೊತೆಗೆ ಭ್ರಷ್ಟಾಚಾರದ ಸೋಂಕು ಸಹ ವ್ಯಾಪಕವಾಗಿ ಹರಡಿದ್ದು, ಹೆಣದ ಮೇಲೆ ಹಣ ಮಾಡಲು ರಾಜ್ಯ ಬಿಪೆಪಿ ಸರ್ಕಾರ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ...
ಐವರ ನಾಮಕರಣದ ನಂತರವೂ ಬಿಜೆಪಿಗೆ ಬಹುಮತದ ಕೊರತೆ..!
ಬೆಂಗಳೂರು ಮೇಲ್ಮನೆಯಲ್ಲಿ ಐದು ನಾಮನಿರ್ದೇಶನ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ರಾಜ್ಯಪಾಲರ ಅಂಕಿತವೂ ಆಗಿದೆ. ಐವರ ನಾಮಕರಣದ ನಂತರವೂ ಸಹ ವಿಧಾನ ಪರಿಷತ್ತಿನಲ್ಲಿ ಸದ್ಯಕ್ಕೆ ಬಿಜೆಪಿಗೆ ಬಹುಮತವಿಲ್ಲದಂತಾಗಿದೆ. ಒಂದು...
ಕೆಟ್ಟ ನೀರಿನ ಘಟಕ : ಕೇಳುವವರೆ ಇಲ್ಲ
ಗುಬ್ಬಿ ತಾಲ್ಲೂಕಿನ ಮಂಚಲದೊರೆ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಕೆಟ್ಟು ಸುಮಾರು 2 ತಿಂಗಳೆ ಕಳೆದಿವೆ. ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಮಂಚಲದೊರೆ ಗ್ರಾಮಸ್ಥರು...
ಸರ್ಕಾರ ಅನ್ನದಾತರನ್ನು ರಕ್ಷಿಸಲಿ
ಹುಳಿಯಾರು ಅತಿವೃಷ್ಟಿ, ಅನಾವೃಷ್ಟಿಯಿಂದ ಮಾತ್ರವಲ್ಲದೆ ಈಗ ಕೊರೊನಾದಿಂದ ಕೂಡ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೂ ಅವರು ಬೆಳೆ ಬೆಳೆಯುವುದು ಬಿಟ್ಟಿಲ್ಲ. ಅಂತಹ ಅನ್ನದಾತರನ್ನು ರಕ್ಷಿಸುವ ಹೊಣೆ ಕೇಂದ್ರ, ರಾಜ್ಯ ಸರ್ಕಾರಗಳ ಮೇಲಿದೆ...
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಲೆಕ್ಕವನ್ನು ಯಾರಿಗೆ ಕೊಡಬೇಕು? : ಸಿದ್ದರಾಮಯ್ಯ
ಬೆಂಗಳೂರು ಪ್ರಜಾಪ್ರಭುತ್ವದಲ್ಲಿ ಸರ್ಕಾರ ಲೆಕ್ಕವನ್ನು ಯಾರಿಗೆ ಕೊಡಬೇಕು? ಜನಪ್ರತಿ ನಿಧಿಗಳಿಗೆ, ಜನರಿಗೆ ಉತ್ತರ ಕೊಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿ ಸಿದ್ದಾರೆ. ಲೆಕ್ಕ ಕೇಳುವ ಕಾಂಗ್ರೆಸ್ ನವರಿಗೆ...
ವಿಧಾನ ಪರಿಷತ್ 5 ಸ್ಥಾನಕ್ಕೆ ನಾಮನಿರ್ದೇಶನ : ಅಂಕಿತ ಹಾಕಿದ ರಾಜ್ಯ ಪಾಲರು.!
ಬೆಂಗಳೂರು ವಿಧಾನ ಪರಿಷತ್ 5 ಸ್ಥಾನಗಳಿಗೆ ನಾಮನಿರ್ದೇಶನಗೊಳಿಸಿ ರಾಜ್ಯಪಾಲ ವಜೂಬಾಯಿ ರುಡಾಬಾಯಿ ವಾಲಾಅಂಕಿತ ಹಾಕಿದ್ದಾರೆ.ಇಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರ ಭೇಟಿ ಬೆನ್ನಲ್ಲೆ ಅಧಿಕೃತ ಆದೇಶ ಹೊರಬಿದ್ದಿದೆ. ವಿವಿಧ ಕ್ಷೇತ್ರಗಳಲ್ಲಿ...
ಜುಲೈ ಅಂತ್ಯದ ವೇಳೆಗೆ ಸಿಇಟಿ : ಡಿಸಿಎಂ
ಬೆಂಗಳೂರು ಕೋವಿಡ್-19 ಆತಂಕದ ನಡುವೆಯೂ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದ ರಾಜ್ಯ ಸರಕಾರವು ಇದೀಗ ಇದೇ ಜುಲೈ 30 ಮತ್ತು 31ರಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆ...
ತುಮಕೂಋ ಹೊಸದಾಗಿ 37 ಸೋಂಕು ಪತ್ತೆ..!
ತುಮಕೂರು ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 37 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜೊತೆಗೆ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದೂವರೆಗೆ ಜಿಲ್ಲೆಯ ಮೃತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ತುಮಕೂರು ನಗರದ...













