Home Tags ಪ್ರಜಾ ಪ್ರಗತಿ

Tag: ಪ್ರಜಾ ಪ್ರಗತಿ

ಸರ್ಕಾರದ ಋಣತೀರಿಸುವ ಹೊಣೆ ನಿಮ್ಮದು : ಬಿ.ಸಿ.ನಾಗೇಶ್

0
ತಿಪಟೂರು :     ಕೊರೊನಾ ಮಹಾಮಾರಿ ಹೆಚ್ಚಾಗುತ್ತಿರುವಾಗ ನಮಗೆ ರಜೆಎಂದು ಸುಮ್ಮನೇ ಕುಳಿತುಕೊಳ್ಳದೇ ಸರ್ಕಾರಿ ಅಧಿಕಾರಿಗಳು ಸರ್ಕಾರದಋಣತೀರಿಸುವ ಕೆಲಸವನ್ನು ಮಾಡಿ ಸಮಾಜಕ್ಕೆ ಒಳಿತನ್ನು ಮಾಡುವ ಕೆಲಸವನ್ನು ಮಾಡಿಎಂದು ಶಾಸಕ ಬಿ.ಸಿ.ನಾಗೇಶ್ ಸರ್ಕಾರಿ...

ಕೆಸರು ಗದ್ದೆಯಾದ ಜವಳಿಪೇಟೆ ರಸ್ತೆ…!

0
ಗುಬ್ಬಿ     ಪಟ್ಟಣದ ಬಿ.ಹೆಚ್.ರಸ್ತೆಯಿಂದ ಜವಳಿಪೇಟೆಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿದ್ದು ಸಾರ್ವಜನಿಕರು ಪ್ರತಿ ನಿತ್ಯ ಹಿಡಿ ಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ರಸ್ತೆ ಮೂಲಕ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯ, ಗ್ರಾಮದೇವತೆ...

ರಾಯಗಾಲುವೆ ಅವ್ಯವಸ್ಥೆ: ಶಾಸಕರಿಂದ ಪರಿಶೀಲನೆ

0
ತುಮಕೂರು    ನಗರದ ಸಿದ್ಧಗಂಗಾ ಬಡಾವಣೆ ಬಳಿ ರಾಯಗಾಲುವೆಯನ್ನು ಆಕ್ರಮಿಸಿ ಮಾಡಿದ್ದ ಒತ್ತುವರಿಯನ್ನು ನಗರಪಾಲಿಕೆಯಿಂದ ಶುಕ್ರವಾರ ತೆರವುಗೊಳಿಸಲಾಯಿತು. ಹಲವೆಡೆ ಕಾಲುವೆ ನೀರು ಹರಿಯಲು ತೊಂದರೆಯಾಗಿದ್ದ ಅಡಚಣೆಗಳನ್ನು ತರವು ಮಾಡಿದರು. ಗುರುವಾರ ರಾತ್ರಿ...

ತುಮಕೂರು : ಹೊಸದಾಗಿ 59 ಮಂದಿಗೆ ಸೋಂಕು

0
ತುಮಕೂರು    ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾ ಸೋಂಕು ಹಾಗೂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಶುಕ್ರವಾರ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಹೊಸದಾಗಿ 59 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ ಸಾವಿರದ ಗಡಿ ತಲುಪಿದೆ....

ಸಿದ್ದರಾಮಯ್ಯ ಅವರು ನನ್ನ ಅಳಿಲು ಸೇವೆಯನ್ನು ಮರೆತಿಲ್ಲ ಎಂದು ಭಾವಿಸಿದ್ದೇನೆ : ಸುಧಾಕರ್

0
ಬೆಂಗಳೂರು     ಸಿದ್ದರಾಮಯ್ಯನವರು ನಾನು ಅಧಿಕಾರದ ಅಹಂನಿಂದ ಮಾತನಾಡಿದ್ದೇನೆ ಮತ್ತು ನನಗೆ ಉಪಕಾರ ಸ್ಮರಣೆ ಇರಬೇಕು ಎಂದಿದ್ದಾರೆ. ಅವರು ಹಿಂದೆ ನೀಡಿರುವ ಸಹಕಾರ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ ಮತ್ತು ನನ್ನ ಅಳಿಲು...

ಆಗಸ್ಟ್ ನಿಂದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಫ್ಲಿಪ್‌ಕಾರ್ಟ್

0
ನವದೆಹಲಿ     ಆನ್ ಲೈನ್ ವ್ಯಾಪಾರ ವಹಿವಾಟು ನಡೆಸುವ ಫ್ಲಿಪ್‌ಕಾರ್ಟ್ ಸಮೂಹವು ಇನ್ನು ಭಾರತದಲ್ಲಿ ಸಗಟು ವ್ಯಾಪಾರ ವ್ಯವಸ್ಥೆಗೆ ಪ್ರವೇಶಿಸಲಿದ್ದೇವೆ ಎಂದು ಘೋಷಿಸಿದೆ.ಫ್ಲಿಪ್‌ಕಾರ್ಟ್ ಕಂಪನಿಯು ಈಗಷ್ಟೇ ವಾಲ್‌ಮಾರ್ಟ್‌ ಇಂಡಿಯಾದಲ್ಲಿ ಶೇ. 100ರಷ್ಟು ಪಾಲನ್ನು...

ಕೇಂದ್ರ ಸಚಿವರ ವಿರುದ್ಧ ತನಿಖೆಗೆ ಹಸಿರು ನಿಶಾನೆ ತೋರಿದ ನ್ಯಾಯಲಯ..!

0
ಜೈಪುರ:     ಪತ್ತಿನ ಸಹಕಾರ ಸಂಘವೊಂದರ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸುವಂತೆ ನಗರದ ನ್ಯಾಯಾಲಯವೊಂದು ರಾಜಸ್ಥಾನ ಪೊಲೀಸರಿಗೆ ನಿರ್ದೇಶನ ನೀಡಿದೆ.ಸಚಿವ...

ಕೊರೋನಾ ಹೆಚ್ಚಳ : ಕೇರಳ ಗಡಿ ಬಂದ್

0
ತಿರುವನಂತಪುರಂ:   ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಅನಗತ್ಯ ಪ್ರಯಾಣ ನಿರ್ಬಂಧಿಸುವುದಕ್ಕಾಗಿ ಕೇರಳ ಸರ್ಕಾರ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡಿದೆ.ಇತ್ತೀಚಿನ ದಿನಗಳಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ...

ತುಮಕೂರು: ಜಿಲ್ಲೆಯಲ್ಲಿ 67 ಮಂದಿಗೆ ಸೋಂಕು

0
ತುಮಕೂರು    ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಗುರುವಾರ 67 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ. ಸೋಂಕಿಗೆ ಐದು ಜನ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನಿಂದ ಮೃತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಗುರುವಾರ...

ಹುಳಿಯಾರು :ಲಾಕ್‍ಡೌನ್ ಪ್ರದೇಶಕ್ಕೆ ತಹಸೀಲ್ದಾರ್ ಭೇಟಿ

0
ಹುಳಿಯಾರು      ಹುಳಿಯಾರು ಪಟ್ಟಣದ ನಿವಾಸಿಯೊಬ್ಬರಿಗೆ ಹಾಗೂ ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಸಿ.ಪಾಳ್ಯದ ನಿವಾಸಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.ಹುಳಿಯಾರಿನ ತಿಪಟೂರು ರಸ್ತೆಯ ಒಣಕಾಲುವೆ ಬಳಿಯ ನಿವಾಸಿ ಕ್ಷೌರಿಕರೊಬ್ಬರಿಗೆ ಕೊರೊನಾ...
Share via